ಇತ್ತೀಚಿನ ಸುದ್ದಿ
ಸುಮಾರು 2 ಕೋಟಿ ರೈತರ ಖಾತೆಗಳಿಗೆ ತಲಾ 2 ಸಾವಿರ ಹಣ ಬಿಡುಗಡೆ
December 25, 2020, 9:27 AM

ನವದೆಹಲಿ(reporterkarnataka news):
ಸುಮಾರು 2 ಕೋಟಿ ರೈತರ ಖಾತೆಗಳಿಗೆ ಕೇಂದ್ರ ಸರಕಾರದ ಕೃಷಿ ಯೋಜನೆಯಲ್ಲಿ 2 ಸಾವಿರ ರೂಪಾಯಿ ಬಿಡುಗಡೆ ಮಾಡಲಿದೆ.
ರೈತರ ಪ್ರತಿಭಟನೆ ಮಧ್ಯೆ ಕೇಂದ್ರ ಸರ್ಕಾರ ರೈತರ ಬೆಂಬಲಗೊಳಿಸಲು ಈ ಕ್ರಮಕ್ಕೆ ಮುಂದಾಗಿದೆ.