ಇತ್ತೀಚಿನ ಸುದ್ದಿ
ಶ್ರೀ ಕಟೀಲು ಮೇಳ ಸೇವೆ ಆಟಗಳು ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
December 26, 2020, 9:10 AM

ಮಂಗಳೂರು(reporterkarnataka news):
26.12.2020
*ಶ್ರೀ ವಿನಾಯಕ ಮಿತೃವೃಂದ ಕೊಡಿಯಾಲಬೈಲು ಶ್ರೀ ಭಗವತಿ ದೇವಸ್ಥಾನದ ಬಳಿ.
*ಪಕ್ಷಿಕೆರೆ ಹತ್ತು ಸಮಸ್ತರು ವಯಾ ಹಳೆಯಂಗಡಿ.
*ಶೀನ ಶೆಟ್ಟಿ, ಸುಶೀಧಾಮ, ಪಂಜಿಮೊಗರು ಕೂಳೂರು ಬೀಡಿನ ಬಳಿ.
*ಕಿನ್ನಿಗೋಳಿ ಕಂಬಳದ ಬಾಬ್ತು ಹತ್ತು ಸಮಸ್ತರು.
*ಶ್ರೀ ದುರ್ಗಾಪರಮೇಶ್ವರೀ ಭಕ್ತವೃಂದ ಮಾರಿಯಮ್ಮಗೋಳಿ ಕೋಣಾಜೆ.
*ಶ್ರೀಮತಿ ಸರಸ್ವತಿ ಗಂಗಾಧರ ರೈ ಮತ್ತು ಮಕ್ಕಳು ಅಳಿಯಂದಿರು, ಬೋಳಂತೂರುಗುತ್ತು ವಯಾ ಮಂಚಿ.