ಇತ್ತೀಚಿನ ಸುದ್ದಿ
ಶ್ರೀ ಕಟೀಲು ಮೇಳ ಸೇವೆ ಆಟಗಳು ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
December 25, 2020, 9:48 AM

ಮಂಗಳೂರು:reporterkarnataka news):ದಿನಾಂಕ: 25.12.2020
*ಸುಂದರ ಶೆಟ್ರ ಸ್ಮರಣಾರ್ಥ ಪತ್ನಿ ಮಕ್ಕಳು ಪಡುಪಣಂಬೂರು ಕಟೀಲು ಕ್ಷೇತ್ರದಲ್ಲಿ.
*ಜಾನಕಿ ಮೂಲ್ಯೆದಿ, ಪಿದ್ಮಲೆ ಮನೆ, ಅಶ್ವತ್ಥಪುರ.
*ಸುರೇಂದ್ರ ದಿಯಾ ಗಾಯತ್ರಿ ಪೂಜಾರಿ, ಅಂಬಡೆದಡಿ ಹೌಸ್, ಪಟ್ಟೆ ಏಳಿಂಜೆ.
*ಕಾತ್ಯಾಯಿನಿ ಶೆಟ್ಟಿ ಮತ್ತು ಮಕ್ಕಳು, ಮೇಗಿನ ಕುದ್ರಾಡಿಗುತ್ತು ಕೊಟ್ಟಾರಚೌಕಿ, ಮಂಗಳೂರು.
*ಸದಾನಂದ ಶೆಟ್ಟಿ, ಕೊಡಿಪಾಡಿ ಮದ್ಯ ಸುರತ್ಕಲ್ ಕಟೀಲು ಸೌಂದರ್ಯ ಪ್ಯಾಲೇಸ್ನಲ್ಲಿ.
*ಸುಬ್ಬಯ್ಯ ಶೆಟ್ಟಿ ಕಡಂದಲೆ, ಭಂಡಸಾಲೆ, ಕಡಂದಲೆ ದೇವಸ್ಥಾನದ ಬಳಿ.