ಇತ್ತೀಚಿನ ಸುದ್ದಿ
ಎಸ್ ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರ: 11 ಗಂಟೆಗೆ ಹೆಲ್ತ್ ಬುಲೆಟಿನ್
August 21, 2020, 3:21 AM

ಚೆನ್ನೈ(reporterkarnataka news): ಅಸ್ವಸ್ಥರಾಗಿರುವ ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿದೆ. ಬಾಲ ಸುಬ್ರಹ್ಮಣ್ಯಂ ಅವರು ಯಾವುದೇ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ವರದಿಯಾಗಿದೆ.
ವೆಂಟಿಲೇಟರ್ ಬೆಂಬಲದಿಂದ ಅವರು ಉಸಿರಾಡುತ್ತಿದ್ದಾರೆ. ಇಂದು ಹನ್ನೊಂದು ಗಂಟೆಗೆ ಆಸ್ಪತ್ರೆ ಅವರ ಆರೋಗ್ಯ ಸ್ಥಿತಿ ಕುರಿತು ಹೆಲ್ತ್ ಬುಲೆಟಿನ್ ಬಿಡುಗಡೆಮಾಡುವ ಸಾಧ್ಯತೆಯಿದೆ.