ಇತ್ತೀಚಿನ ಸುದ್ದಿ
ಎಸ್ ಎಂಕೆ ಮೊಮ್ಮಗ ಅಮಾರ್ತ್ಯ ಜತೆ ಡಿಕೆಶಿ ಪುತ್ರಿ ಐಶ್ವರ್ಯಾ ಎಂಗೇಜ್ ಮೆಂಟ್
November 19, 2020, 2:43 PM

ಬೆಂಗಳೂರು(reporterkarnataka news): ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರ ಮಗಳು ಐಶ್ವರ್ಯಾ ಅವರ ಎಂಗೇಜ್ ಮೆಂಟ್ ಕಾರ್ಯಕ್ರಮ ಇಂದು ಬೆಂಗಳೂರಿನಲ್ಲಿ ನಡೆಯಿತು. ವರ ಅಮಾರ್ತ್ಯ . ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಮೊಮ್ಮಗ.