ಇತ್ತೀಚಿನ ಸುದ್ದಿ
ಸಿಸ್ಟರ್ ಅಭಯ ನಿಗೂಢ ಸಾವು: ಸಿಬಿಐ ಕೋರ್ಟ್ ತೀರ್ಪು, ಕ್ರೈಸ್ತ ಪ್ರಾದಿ ಥೋಮಸ್ ತಪ್ಪಿತಸ್ಥ
December 22, 2020, 1:54 PM

ತಿರುವನಂತಪುರಂ(reporterkarnataka news): ಸಿಸ್ಟರ್ ಅಭಯ ನಿಗೂಢ ಸಾವಿನ ಕುರಿತು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ಕ್ರೈಸ್ತ ಪ್ರಾದಿ ಥೋಮಸ್ ಕೊಟ್ಟುರ್ ಮತ್ತು ಸೀಪೈ ತಪ್ಪಿತಸ್ಥರು ಎಂದು ಸಿಬಿಐ ನ್ಯಾಯಾಲಯ ಹೇಳಿದೆ. ಶಿಕ್ಷೆಯ ಪ್ರಮಾಣವನ್ನು ನಾಳೆ ಪ್ರಕಟಿಸುವುದಾಗಿ ನ್ಯಾಯಾಲಯ ತಿಳಿಸಿದೆ
. 1992 ಮಾರ್ಚ್ 27ರಂದು ಸಿಸ್ಟರ್ ಅಭಯ ಅವರ ಮೃತದೇಹ ಬಾವಿಯಲ್ಲಿ ಪತ್ತೆಯಾಗಿತ್ತು.