11:17 AM Tuesday24 - November 2020
ಬ್ರೇಕಿಂಗ್ ನ್ಯೂಸ್
ಒಂದೇ ದಿನ ಮಾರಕ ಕೊರೊನಾಕ್ಕೆ 480 ಬಲಿ: 86,04,955 ಮಂದಿ ಗುಣಮುಖ ರೆಬೆಲ್ ಸ್ಟಾರ್  ಅಂಬರೀಷ್ ಎರಡನೆ ಪುಣ್ಯತಿಥಿ ಇಂದು ವಾರಣಾಸಿ ಕ್ಷೇತ್ರದಿಂದ ಪ್ರಧಾನಿ ಮೋದಿ ಆಯ್ಕೆ ಪ್ರಶ್ನಿಸಿ ಅರ್ಜಿ: ಇಂದು ಸುಪ್ರೀಂ ಕೋರ್ಟ್… ಸಹಕಾರ ಹಾಲು ಡೈರಿಗೆ ಕ್ಷೀರ ನೀಡುವ ಮೂಲಕ ವಿವಿಧ ಸೌಲಭ್ಯ ಪಡೆಯಲು ಸಲಹೆ ಮಾಜಿ ಸಭಾಪತಿ ರಮೇಶ್ ಕುಮಾರ್ ಹುಟ್ಟುಹಬ್ಬ ಪ್ರಯುಕ್ತ ಕಾಂಗ್ರೆಸ್ ನಿಂದ ಅನ್ನಸಂತರ್ಪಣೆ ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗಯ್ ನಿಧನ ಶಾಲೆ ಆರಂಭ ಪ್ರಸ್ತಾಪ: ಸಿಎಂ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ  ಉದಯೋನ್ಮುಖ ಕ್ರಿಕೆಟಿಗ ನವದೀಪ್ ಸೈನಿಗೆ ಹುಟ್ಟುಹಬ್ಬದ ಶುಭ ಕೋರಿದ ಕೊಹ್ಲಿ ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ: ನಾಳೆ ಸಿಎಂ ಯಡಿಯೂರಪ್ಪ ಜತೆ ಪ್ರಧಾನಿ ಮೋದಿ ಚರ್ಚೆ ರಾಜಕೀಯ ರಂಗದಲ್ಲಿ ಕುತೂಹಲ ಕೆರಳಿಸಿದ ಸಚಿವ ಸೋಮಣ್ಣ ದಿಢೀರ್ ದೆಹಲಿ ಭೇಟಿ

ಇತ್ತೀಚಿನ ಸುದ್ದಿ

ಸಿಬ್ಬಂದಿ ನೇಮಕಾತಿ ಆಯೋಗದ ಎಲ್ಲ ಹುದ್ದೆಗಳ ಪರೀಕ್ಷೆಗೆ ಶ್ಲಾಘ್ಯದಲ್ಲಿದೆ ನಿಮಗೆ ತರಬೇತಿ

November 17, 2020, 3:31 PM

ಮಂಗಳೂರು(reporter Karnataka): ಸಿಬ್ಬಂದಿ ನೇಮಕಾತಿ ಆಯೋಗವು ಕೇಂದ್ರ ಸರಕಾರದ ವಿವಿಧ ಸಚಿವಾಲಯಗಳು, ಇಲಾಖೆಗಳು ಮತ್ತು ಕಚೇರಿಗಳಲ್ಲಿ ಕೆಳ ಹಂತದ ಕ್ಲರ್ಕ್, ಕಿರಿಯ ಕಚೇರಿ ಸಹಾಯಕ, ಅಂಚೆ ಸಹಾಯಕ, ಸೋರ್ಟಿಂಗ್ ಅಸಿಸ್ಟೆಂಟ್ ಮತ್ತು ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಿದೆ. 

ವಯೋಮಿತಿ: 18ರಿಂದ 27 ವರ್ಷಗಳು.

ವಿದ್ಯಾರ್ಹತೆ: 10+2

ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು  ಕೊನೆಯ ದಿನಾಂಕ: 15-12-2020.

ಆನ್ ಲೈನ್ ಪರೀಕ್ಷೆ ದಿನಾಂಕ:

ಹಂತ 1: 12-04-2021ರಿಂದ 27-04-2021 ವರೆಗೆ

ಹಂತ2: ಅಧಿಸೂಚನೆ ಪ್ರಕಟವಾಗಿಲ್ಲ

ಅರ್ಜಿ ನಮೂನೆಗಳು ಮತ್ತು ವಿವರಗಳಿಗಾಗಿ ಸಿಬ್ಬಂದಿ ನೇಮಕಾತಿ ಆಯೋಗದ ವೆಬ್ ಸೈಟ್ 

https://ssc.nic.inಗೆ ಭೇಟಿ ನೀಡಿ.

ಈ ಎಲ್ಲ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಂಗಳೂರಿನ ಶ್ಲಾಘ್ಯ ಟ್ರೈನಿಂಗ್ ಇನ್ ಸ್ಟಿಟ್ಯೂಟ್ ಆನ್ ಲೈನ್ ತರಗತಿಗಳನ್ನು ನಡೆಸುತ್ತದೆ.

ಕಂಬೈನ್ಡ್ ಹೈಯರ್ ಸೆಕೆಂಡರಿ ಹಂತದ ಪರೀಕ್ಷೆಗಳಿಗೆ ಆನ್ ಲೈನ್‌ ತರಬೇತಿ ಬ್ಯಾಚುಗಳು ನಡೆಯುತ್ತದೆ.

ಕೋರ್ಸ್‌ ನ ವೈಶಿಷ್ಟ್ಯ ಗಳು:

60 ತಾಸುಗಳ ರೆಕಾರ್ಡೆಡ್ ವೀಡಿಯೋ ತರಗತಿಗಳು ಕೇಂದ್ರೀಕೃತ ಮತ್ತು ಫಲಿತಾಂಶ ಕೇಂದ್ರಿತ ತರಬೇತಿ ಅಧ್ಯಯನ ಸಾಮಗ್ರಿ

ಮೋಕ್ ಟೆಸ್ಟ್ (ಅಣಕು ಪರೀಕ್ಷೆ)

ಆನ್ ಲೈನ್ ತರಬೇತಿ ಶುಲ್ಕ: 1000 ರೂ.

ಬ್ಯಾಚ್ ಆರಂಭ: 16-12-2020

ವಿಶೇಷ ಸೂಚನೆ: ಪ್ರಚಲಿತ ವಿದ್ಯಮಾನಗಳ ಕುರಿತ ತರಗತಿಗಳು( ವಾರಕ್ಕೆ ಒಂದು ಕ್ಲಾಸ್) ತರಬೇತಿ ಪಡೆದ ನಂತರ  ಒಂದು  ವರ್ಷದ ವರೆಗೂ ಮುಂದುವರಿಯುತ್ತದೆ. 

ತರಗತಿಗಾಗಿ ನೋಂದಾಯಿಸಿಕೊಳ್ಳಲು ಶ್ಲಾಘ್ಯ ವೆಬ್ ಸೈಟ್www.shlaghya.in ಅಥವಾ ವಾಟ್ಸಾಪ್ 7349327494 ಸಂಪರ್ಕಿಸಬಹುದು

ಹೆಚ್ಚಿನ ಮಾಹಿತಿಗಾಗಿ Raksha Shivadurga Shetty

Academic Director

Shlaghya Training Institute

KSSM Complex, Airport Road,

Bondel, Mangaluru 575008

9481916781

Email: shlaghya.mangalurul@gmail.com

ಇವರನ್ನು ಸಂಪರ್ಕಿಸಲು ಕೋರಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು