3:57 PM Saturday23 - January 2021
ಬ್ರೇಕಿಂಗ್ ನ್ಯೂಸ್
ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ನೋಡಿ ಬೆಳಗಾವಿ ಲೋಕಸಭೆ ಉಪ ಚುನಾವಣೆ: ಬಿಜೆಪಿ ಟಿಕೆಟ್ ಗೆ ಪ್ರಮೋದ್ ಮುತಾಲಿಕ್ ಹಕ್ಕೊತ್ತಾಯ ಮಹಿಳಾ ಪೊಲೀಸ್ ಮೇಲೆ ಹಲ್ಲೆ ಆರೋಪ: ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ವಿರುದ್ಧ… ಕಾಳ ಸಂತೆಯಲ್ಲಿ ಆಹಾರ ದಾಸ್ತಾನು ಹೆಚ್ಚಾಗುವ ಭೀತಿಯಿದೆ: ಮಾಜಿ ಸಚಿವ ಯು.ಟಿ ಖಾದರ್ ಅರ್ನಾಬ್ ಗೋಸ್ವಾಮಿ ವಾಟ್ಸಾಪ್ ಚಾಟ್ ಬಗ್ಗೆ ಕೇಂದ್ರ ಯಾಕೆ ಮಾತನಾಡುತ್ತಿಲ್ಲ: ಸೋನಿಯಾ ಪ್ರಶ್ನೆ  ಒತ್ತಡ ರಾಜಕೀಯಕ್ಕೆ ಮಣಿದು ಖಾತೆ ಮರು ಹಂಚಿಕೆ  ಮಾಡಿದ ಮುಖ್ಯಮಂತ್ರಿ ಬಿಎಸ್ ವೈ ಶಿವಮೊಗ್ಗದಲ್ಲಿ ನಡೆದದ್ದು ಭೂ ಕಂಪನವಲ್ಲ, ರೈಲ್ವೆ ಕ್ರಷರ್ ಸ್ಫೋಟ: 10ಕ್ಕೂ ಅಧಿಕ ಸಾವು… ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನವನ ಇಂದು ಸುಬ್ರಹ್ಮಣ್ಯದಲ್ಲಿ ಉದ್ಘಾಟನೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಇಂದು ರಾಜ್ಯ ಧಾರ್ಮಿಕ ಪರಿಷತ್ ವಿಶೇಷ… ಶಿವಮೊಗ್ಗ, ಭದ್ರಾವತಿ, ಚಿಕ್ಕಮಗಳೂರಿನಲ್ಲಿ ಭೂ ಕಂಪನದ ಅನುಭವ: ಮನೆಯಿಂದ ಬೀದಿಗೆ ಓಡಿದ ಜನರು

ಇತ್ತೀಚಿನ ಸುದ್ದಿ

ಶ್ಲಾಘ್ಯದಲ್ಲಿ 90 ದಿನಗಳ ಆನ್ ಲೈನ್ ಬ್ಯಾಂಕ್ ಪ್ರವೇಶ ಪರೀಕ್ಷೆ ತರಬೇತಿ ಫೆಬ್ರವರಿ 1ರಿಂದ ಆರಂಭ

January 2, 2021, 5:58 PM

 

ಮಂಗಳೂರು(reporterkarnataka news): ಪದವೀಧರರೀಗೆ ಹಾಗೂ ಫ್ರೆಶರ್ಸ್ ಗಳಿಗೆ ಸುವರ್ಣಾವಕಾಶ ಕಾದಿದೆ. ಇವರ ಭವಿಷ್ಯಕ್ಕೆ ಮಂಗಳೂರಿನ ಬೋಂದೆಲ್ ನಲ್ಲಿರುವ ಶ್ಲಾಘ್ಯ ತರಬೇತಿ ಸಂಸ್ಥೆ ಸುಭದ್ರ ಬುನಾದಿಯನ್ನು ಹಾಕಿ ಕೊಡಲಿದೆ.

90 ದಿನಗಳ ಆನ್ ಲೈನ್ ಬ್ಯಾಂಕ್ ಪ್ರವೇಶ ಪರೀಕ್ಷೆ ತರಬೇತಿ ಬ್ಯಾಚು ಫೆಬ್ರವರಿ 1, 2021ರಿಂದ ಪ್ರಾರಂಭವಾಗಲಿದೆ

ಕೋರ್ಸ್‌ ನ ವೈಶಿಷ್ಟ್ಯ ಗಳು:

*ರೆಕಾರ್ಡೆಡ್ ವೀಡಿಯೋ ತರಗತಿಗಳು

*ತರಬೇತಿ ಅಧ್ಯಯನ ಸಾಮಗ್ರಿ

* 120 ತರಗತಿಗಳು(ದಿನಕ್ಕೆ ಎರಡು ಕ್ಲಾಸ್)

* 15 ಟಾಪಿಕ್ ವೈಸ್ ಟೆಸ್ಟ್ಸ್

* 15 ಮೋಕ್ ಟೆಸ್ಟ್ (ಅಣಕು ಪರೀಕ್ಷೆ)

* ಲೈವ್ ಸೆಷನ್ಸ್

* ಫೀಸ್ 2,000 ರೂ.

ವಿಶೇಷ ಸೂಚನೆ: ಪ್ರಚಲಿತ ವಿದ್ಯಮಾನಗಳ ಕುರಿತ ತರಗತಿಗಳು( ವಾರಕ್ಕೆ ಒಂದು ಕ್ಲಾಸ್) ತರಬೇತಿ ಪಡೆದ ನಂತರ  ಒಂದು  ವರ್ಷದ ವರೆಗೂ ಮುಂದುವರಿಯುತ್ತದೆ.

ತರಗತಿಗಾಗಿ ನೋಂದಾಯಿಸಿಕೊಳ್ಳಲು ಶ್ಲಾಘ್ಯ ವೆಬ್ ಸೈಟ್www.shlaghya.in ಅಥವಾ ವಾಟ್ಸಾಪ್ 7349327494 ಸಂಪರ್ಕಿಸಬಹುದು.

ಹೆಚ್ಚಿನ ಮಾಹಿತಿಗಾಗಿ Raksha Shivadurga Shetty

Academic Director

Shlaghya Training Institute

KSSM Complex, Airport Road,

Bondel, Mangaluru 575008

9481916781

Email: shlaghya.mangalurul@gmail.com

ಇವರನ್ನು ಸಂಪರ್ಕಿಸಲು ಕೋರಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು