9:38 PM Wednesday20 - January 2021
ಬ್ರೇಕಿಂಗ್ ನ್ಯೂಸ್
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ 29ರಂದು ಮಂಗಳೂರಿಗೆ ಮಂಗಳೂರು ನಗರದ ಹಲವೆಡೆ ನಾಳೆ, ನಾಳಿದ್ದು ನೀರಿಲ್ಲ: ಯಾವೆಲ್ಲ ಪ್ರದೇಶವೆಂದು ನೀವೇ ಓದಿ ಬೈಕಿಗೆ ಸೈಡ್ ಕೊಡದ ನೆಪದಲ್ಲಿ ಸಿಟಿ ಬಸ್ ಚಾಲಕನಿಗೆ  ಪೆಟ್ರೋಲ್ ಸುರಿದು ಬೆಂಕಿ… ಬಿಲ್ಲವ ಮಹಿಳೆಯರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯಕ್ಕೆ ಬಜೆಟ್ ನಲ್ಲಿ 50… ಜನವರಿ 27, 28 ರಂದು ನಡೆಯಲಿರುವ ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಹ್ವಾನ… ಮಂಗಳೂರಿನಲ್ಲಿ ಮತ್ತೆ ಸದ್ದು ಮಾಡಿದ ಹನಿಟ್ರ್ಯಾಪ್ : ಇಬ್ಬರು ಯುವತಿಯರು ಸೇರಿದಂತೆ 4… ಹಳ್ಳಿ ಹಳ್ಳಿಗೂ ಬಿಜೆಪಿ ಬೇರು ವ್ಯಾಪಿಸಿರುವುದು ಗ್ರಾಮ ಪಂಚಾಯಿತಿ ಚುನಾವಣೆಯಿಂದ ಸಾಬೀತು: ನಳಿನ್… ರಾಜ್ಯವೇ ಬೆಚ್ಚಿ ಬೀಳುವ ರೀತಿಯಲ್ಲಿ ಕಾಂಗ್ರೆಸ್ – ಜೆಡಿಎಸ್ ನೆಲಸಮ: ಬೆಳಗಾವಿ ಸಮಾವೇಶದಲ್ಲಿ… ಮೋದಿ- ಬಿಎಸ್ ವೈ ಜೋಡಿಗೆ ಜನರ ಆಶೀರ್ವಾದ: ಬೆಳಗಾವಿಯಲ್ಲಿ ಗೃಹ ಸಚಿವ ಅಮಿತ್… ವೆನ್ಲಾಕ್ ಆಸ್ಪತ್ರೆಯಲ್ಲಿ ಎಂ ಫ್ರೆಂಡ್ಸ್ ನ ಕಾರುಣ್ಯ ಯೋಜನೆಗೆ ಜಾಗತಿಕ ಬಂಟರ ಸಂಘಗಳ…

ಇತ್ತೀಚಿನ ಸುದ್ದಿ

ಶ್ಲಾಘ್ಯ ದಲ್ಲಿ ಎಸ್ ಎಸ್ ಸಿ ಹಾಗೂ ಸಿಎಚ್ಎಸ್ ಎಲ್ ಪರೀಕ್ಷೆಗಳನ್ನು ಗೆಲ್ಲುವ ಕೋರ್ಸ್ ಶೀಘ್ರ ಆರಂಭ

December 29, 2020, 11:41 AM

ಮಂಗಳೂರು(reporterkarnataka news):

ಪಿಯುಸಿ ಕಾಲೇಜು ಇನ್ನೇನು ಆರಂಭ,ವಾಗಬೇಕಿದೆ. ಆದರೆ ಕಲಿಕೆ ಎನ್ನುವುದು ನಿರಂತರ ಪ್ರಕ್ರಿಯೆ.

ಆನ್ ಲೈನ್ ನಲ್ಲಿ ತರಗತಿಗಳು ನಡೆಯುತ್ತಿವೆ. ಆನ್ ಲೈನ್ ಕಲಿಕೆಯ ಬಳಿಕವೂ ವಿದ್ಯಾರ್ಥಿಗಳಿಗೆ 

ಬಹಳಷ್ಟು ಸಮಯ ಉಳಿಕೆಯಾಗಿ ಬಿಡುತ್ತದೆ. 

ಇಂತಹ ಅಮೂಲ್ಯ ಸಮಯಗಳ ಸದುಪಯೋಗಕ್ಕೆ

ನಿಮಗೆ ಮಂಗಳೂರಿನ ಬೋಂದೆಲ್ ನಲ್ಲಿರುವ ಶ್ಲಾಘ್ಯ ತರಬೇತಿ ಸಂಸ್ಥೆಯು ವಿನೂತನ ಹಾದಿಯನ್ನು ತೋರಿಸಿದೆ. ಹೊಸ ಕೋರ್ಸ್ ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ದತೆಗೆ ಅವಕಾಶ ಕಲ್ಪಿಸಿದೆ. 

ಶ್ಲಾಘ್ಯ ದಲ್ಲಿ ಎಸ್ ಎಸ್ ಸಿ ಹಾಗೂ ಸಿಎಚ್ಎಸ್ ಎಲ್ ಪರೀಕ್ಷೆಗಳನ್ನು ಗೆಲ್ಲುವ 60 ದಿನಗಳ ಕೋರ್ಸ್ ಬೇಗನೆ ಆರಂಭವಾಗಲಿದೆ. ಎಲ್ಲವೂ ಆನ್ ಲೈನ್ ನಲ್ಲಿ ಸಾಗಲಿದೆ. ಫೀಸ್ ಬರೀ ಒಂದು ಸಾವಿರ ಮಾತ್ರ. ಬೇಗನೆ  ನೋಂದಾಯಿಸಿ…

#mangalore #kudla #reporterkarnataka

#karnataka #education #shlaghya

Combined Higher Secondary Level Examination 2020

The Staff Selection Commission will hold a competitive examination for recruitment to the posts of Lower Divisional Clerk/Junior Secretariat Assistant, Postal Assistant/Sorting Assistant and Data Entry Operators for various Ministries/ Departments/ Offices of the Government of India.

*Age Limit: 18 to 27

*Qualification: 10+2

*Last date to Apply (Online only): 26.12.2020

*Online Examination Date:

*Tier-I: 12.04.2021 to 27.04.2020

*Tier-II: To be Notified Later

For Application & Details Visit Staff Selection Commission website : https://ssc.nic.in 

SHLAGHYA TRAINING INSTITUTE ONLINE CLASSES

Combined Higher Secondary Level Examination Online Training Batch

Course Features: 

*Recorded video classes of 60 Hours

*Intensive and result oriented training

*Study Material

*Mock Tests

*Online Training Fee: Rs 1000/-

*Batch Starts From 16.12.2020

Note: Free Current Affairs Classes (weekly one class) up to one year even after training.

To Register for Training visit our websitewww.shlaghya.in or WhatsApp 7349327494

With Regards

Raksha Shivadurga Shetty

Academic Director

Shlaghya Training Institute 

KSSM Complex, Airport Road,

Bondel, Mangaluru 575008

9481916781

Email: shlaghya.mangaluru@gmail.com

ಇತ್ತೀಚಿನ ಸುದ್ದಿ

ಜಾಹೀರಾತು