ಇತ್ತೀಚಿನ ಸುದ್ದಿ
ಸಜೀಪಮುನ್ನೂರು ಮಹಾಕಾಳಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ, ಕಲ್ಪೋಕ್ತ ಪೂಜೆ
October 20, 2020, 8:16 AM

ಬಂಟ್ವಾಳ(reporterkarnataka news):
ಶ್ರೀ ಮಹಾಕಾಳಿ ದೇವಸ್ಥಾನ ಮಹಾಕಾಳಿಪಡ್ಪು ಸಜೀಪಮುನ್ನೂರು ಇಲ್ಲಿ ವರ್ಷಂಪ್ರತಿಯಂತೆ ಶರನ್ನವರಾತ್ರಿ ಪೂಜಾ ಅಂಗವಾಗಿ ಲಲಿತಾ ಸಹಸ್ರನಾಮಾರ್ಚನೆ, ಸಪ್ತಶತಿ ಪಾರಾಯಣ ಪ್ರಸನ್ನ ಪೂಜೆ, ಕಲ್ಪೋಕ್ತ ಪೂಜೆ, ಮಹಾಮಂಗಳಾರತಿ ಶ್ರದ್ಧಾಭಕ್ತಿಯಿಂದ ವಿಧ್ಯುಕ್ತವಾಗಿ ನಡೆಯಿತು