ಇತ್ತೀಚಿನ ಸುದ್ದಿ
ಸಚಿವರಾದ ಬಳಿಕ ಮೊದಲ ಬಾರಿಗೆ ನಾಳೆ ಅಂಗಾರ ಮಂಗಳೂರಿಗೆ: ಬಿಜೆಪಿ ಕಚೇರಿಯಲ್ಲಿ ಅಭಿನಂದನೆ
January 14, 2021, 12:43 PM

ಮಂಗಳೂರು (reporterkarnataka news): ನೂತನ ಸಚಿವ ಎಸ್.ಅಂಗಾರ ನಾಳೆ (ಜ.15) ಬೆಳಗ್ಗೆ 11.30ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಸಚಿವರಾದ ಬಳಿಕ ಮೊದಲ ಬಾರಿಗೆ ಅವರು ಜಿಲ್ಲೆಗೆ ಆಗಮಿಸುತ್ತಿದ್ದಾರೆ.
ಸಚಿವರು ಮಧ್ಯಾಹ್ನ 12ಕ್ಕೆ ಸಂಘನಿಕೇತನ, 12.30ಕ್ಕೆ ದ.ಕ.ಜಿಲ್ಲಾ ಬಿಜೆಪಿ ಕಚೇರಿಗೆ ಭೇಟಿ ನೀಡಿ ಅಭಿನಂದನೆ ಸ್ವೀಕರಿಸಲಿದ್ದಾರೆ.