ಇತ್ತೀಚಿನ ಸುದ್ದಿ
ಬಾಲಿವುಡ್ ನಟ ಸುಶಾಂತ್ ನಿಗೂಢ ಸಾವು:ರಿಯಾ ಚಕ್ರವರ್ತಿಗೆ ಜಾಮೀನು
October 7, 2020, 12:41 PM

ಮುಂಬೈ(reporterkarnataka news):
ರಾಷ್ಟ್ರೀಯ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ ಬಂಧಿಸಿರುವ ರಿಯಾ ಚಕ್ರವರ್ತಿಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿದೆ. ನಿಗೂಢವಾಗಿ ಸಾವನ್ನಪ್ಪಿದ್ದ್ ನಟ ಪ್ರಶಾಂತ್ ಸಿಂಗ್ ರಜಪೂತ್ ಗೆ ರಿಯಾ ಮಾದಕ ದ್ರವ್ಯ ಪೂರೈಸುತ್ತಿದ್ದಳು ಎಂದು ಆರೋಪಿಸಲಾಗಿದೆ. ಸೆಪ್ಟೆಂಬರ್ 8ರಂದು ರಿಯಾ ಚಕ್ರವರ್ತಿ ಅವರನ್ನು ಬಂಧಿಸಲಾಗಿತ್ತು. ರಿಯಾ ಅವರು ಪ್ರಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಗೆಳತಿ.
ಇದೇ ವೇಳೆ ಬಂಧನದಲ್ಲಿರುವ ಅವರ ಸಹೋದರ ಶೌಹಿಕ್ ಚಕ್ರವರ್ತಿ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಳ್ಳಿಹಾಕಿದೆ.