ಇತ್ತೀಚಿನ ಸುದ್ದಿ
ರೇಶ್ಮಾ ಮರಿಯಂಗೆ ಅತೀ ಕಡಿಮೆ ಪ್ರಾಯದ ಪಂಚಾಯಿತಿ ಅಧ್ಯಕ್ಷೆ ಎಂಬ ಹೆಗ್ಗಳಿಕೆ !
December 22, 2020, 8:15 AM

ತಿರುವನಂತಪುರ(reporterkarnataka news):
ಕೇರಳದ ಇತಿಹಾಸದಲ್ಲೇ ಅತೀ ಕಡಿಮೆ ಪ್ರಾಯದ ಪಂಚಾಯಿತಿ ಅಧ್ಯಕ್ಷೆಯಾಗಿ ರೇಶ್ಮಾಮರಿಯಂ ರೊಯ್ ಆಯ್ಕೆಯಾಗಿದ್ದಾರೆ.
ರೇಶ್ಮಾ ಅವರ ಪ್ರಾಯ ಕೇವಲ 21 ವರ್ಷ. ಅವರು ಡಿಸೆಂಬರ್ 30ರಂದು ನೂತನ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಜರಿಸಲಿದ್ದಾರೆ. ಪಟ್ಟನಂತಿಟ್ಟು ಜಿಲ್ಲೆಗೆ ಸೇರಿದವರಾಗಿದ್ದಾರೆ.