ಇತ್ತೀಚಿನ ಸುದ್ದಿ
ನೃತ್ಯ ನಿರ್ದೇಶಕ ರೆಮೊ ಡಿಸೋಜಗೆ ಹೃದಯಾಘಾತ: ಆ್ಯಂಜಿಯೊಗ್ರಾಫಿ ಚಿಕಿತ್ಸೆ
December 11, 2020, 6:56 PM

ಮುಂಬೈ(reporter Karnataka news): ಚಿತ್ರ ನಿರ್ದೇಶಕ ಹಾಗೂ ಬಾಲಿವುಡ್ ನೃತ್ಯ ನಿರ್ದೇಶಕ ರೆಮೊ ಡಿಸೋಜ ಅವರು ಶುಕ್ರವಾರ ಮಧ್ಯಾಹ್ನ ಹೃದಯಾಘಾತಕ್ಕೆ ತುತ್ತಾಗಿದ್ದಾರೆ. ಅವರಿಗೆ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಆ್ಯಂಜಿಯೋಗ್ರಾಫಿ ಚಿಕಿತ್ಸೆ ಮಾಡಲಾಗಿದೆ.
46ನೇ ವಯಸ್ಸಿನ ರೆಮೊ ಅವರನ್ನು ಆಸ್ಪತ್ರಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ.