ಇತ್ತೀಚಿನ ಸುದ್ದಿ
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನಾಳೆ ಕೊರೊನಾ ಲಸಿಕೆ ಡ್ರೈ ರನ್: ಸಿದ್ಧತೆ ಪೂರ್ಣ ಎಂದ ಆರೋಗ್ಯ ಸಚಿವ
January 7, 2021, 4:34 PM

ಬೆಂಗಳೂರು(reporterkarnataka news): ಕೊರೊನಾ ಲಸಿಕೆ ವಿತರಣೆ ಸಂಬಂಧ ನಾಳೆ ರಾಜ್ಯದಲ್ಲಿ ಮತ್ತೊಂದು ಸುತ್ತಿನ ಡ್ರೈ ರನ್ ನಡೆಯಲಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಡ್ರೈ ರನ್ ಗೆ ಸಿದ್ದತೆ ಪೂರ್ಣಗೊಂಡಿದೆ.
ಕೇಂದ್ರ ಸರ್ಕಾರದ ಎಲ್ಲ ಸೂಚನೆ ಪಾಲಿಸಿ ಈ ಕಾರ್ಯಾಚರಣೆ ನಡೆಸಲಾಗುವುದು ಎಂದು ಆರೋಗ್ಯ ಸಚಿವ ಡಾ . ಸುಧಾಕರ್ ತಿಳಿಸಿದ್ದಾರೆ