ಇತ್ತೀಚಿನ ಸುದ್ದಿ
ಪೊಲೀಸ್ ವಶದಲ್ಲಿರುವ ರಿಪಬ್ಲಿಕ್ ಟಿವಿಯ ಅರ್ನಾಬ್ ಗೋ ಸ್ವಾಮಿ ರಾಯಗಢ ಠಾಣೆಗೆ
November 4, 2020, 9:34 AM

ಮುಂಬೈ(reporterkarnataka news): ಪೊಲೀಸರ ವಶದಲ್ಲಿರುವ ಅರ್ನಾಬ್ ಗೋ ಸ್ವಾಮಿಯನ್ನು ಇದೀಗ ರಾಯಗಢಕ್ಕೆ ಕರೆದೊಯ್ಯಲಾಗುತ್ತಿದೆ. ಹಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅರ್ನಾಬ್ ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ಅರ್ನಾಬ್ ಅವರ ಮನೆ ಮೇಲೆ ಪೊಲೀಸರ ದಾಳಿ ಪ್ರತಿಭಟಿಸಿ ರಿಪಬ್ಲಿಕ್ ಸುದ್ದಿ ವಾಹಿನಿ ಜಾನಾಭಿಪ್ರಾಯ ಸಂಗ್ರಹಿಸುತ್ತಿದೆ.