ಇತ್ತೀಚಿನ ಸುದ್ದಿ
ಪ್ರೊ ಕಬಡ್ಡಿ ಪಂದ್ಯಾಟ: ಪಮ್ಮಿ ಕೊಡಿಯಾಲ್ ಬೈಲ್ ಮಾಲೀಕತ್ವದ ತಂಡ ಪ್ರಥಮ ಸ್ಥಾನ
December 14, 2020, 10:41 PM

ಮಂಗಳೂರು(reporterkarnataka news):
ಫ್ರೆಂಡ್ಸ್ ಉಳ್ಳಾಲ್ ಅಂಡರ್ 21 ಪ್ರೊ ಕಬಡ್ಡಿ ಪಂದ್ಯಾಟದಲ್ಲಿ ಪಮ್ಮಿ ಕೊಡಿಯಾಲ್ ಬೈಲ್ ಅವರ ಮಾಲೀಕತ್ವದ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ.
ವಿಜೇತ ತಂಡದ ಜತೆಯಲ್ಲಿ ಪಮ್ಮಿ ಕೊಡಿಯಾಲ್ ಬೈಲ್ ಹಾಗೂ ಅವರ ತಂಡದ ಸದಸ್ಯರು ಇದ್ದಾರೆ. 25 ಸಾವಿರ ರೂ ನಗದು ಹಾಗೂ ಪ್ರಶಸ್ತಿ ಫಲಕ ತಂಡಕ್ಕೆ ಸಿಕ್ಕಿದೆ.