ಇತ್ತೀಚಿನ ಸುದ್ದಿ
ಪ್ರಧಾನಿ ಮೋದಿ ವಿರುದ್ಧ ನಿಂದನಾತ್ಮಕ ಟ್ವೀಟ್: ಗೋ ಏರ್ ಇಂಡಿಯಾ ಪೈಲಟ್ ವಜಾ
January 10, 2021, 12:12 PM

ನವದೆಹಲಿ(reporterkarnataka news): ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಿಂದನಾತ್ಮಕ ಟ್ವೀಟ್ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಗೋ ಏರ್ ವಿಮಾನದ ಹಿರಿಯ ಪೈಲಟ್ ರೊಬ್ಬರನ್ನು ವಜಾ ಮಾಡಲಾಗಿದೆ.
ಪೈಲಟ್ ವಜಾ ಮಾಡಿರುವುದನ್ನು ಸಂಸ್ಥೆ ಒಪ್ಪಿಕೊಂಡಿದೆ. ಪ್ರತಿಯೊಬ್ಬ ಸಿಬ್ಬಂದಿ ಸಂಸ್ಥೆಯ ನಿಯಮಗಳನ್ನು ಪಾಲಿಸಬೇಕು ಎಂದು ಗೋ ಏರ್ ಸಂಸ್ಥೆ ಹೇಳಿದೆ