ಇತ್ತೀಚಿನ ಸುದ್ದಿ
ಪೆಟ್ರೋಲಿಯಂ, ನೈಸರ್ಗಿಕ ಅನಿಲ ಕಾರ್ಯದರ್ಶಿ ಎಂ ಆರ್ ಪಿಎಲ್ ಗೆ ಭೇಟಿ: ಎಫ್ ಜಿಟಿಯು ಸಬ್ ಸ್ಟೇಶನ್ ಉದ್ಘಾಟನೆ
December 11, 2020, 8:04 PM

ಮಂಗಳೂರು(reporterkarnataka news): ಪೆಟ್ರೋಲಿಯಂ ಮತ್ತು ನ್ಯಾಚುರಲ್ ಗ್ಯಾಸ್ನ ಕಾರ್ಯದರ್ಶಿ ತರುಣ್ ಕಪೂರ್ ಅವರು ಶುಕ್ರವಾರ ಎಂ ಆರ್ ಪಿಎಲ್ ನಲ್ಲಿ ಎಫ್ ಸಿಸಿ ಗ್ಯಾಸ್ ಆನ್ ಲೈನ್ ಟ್ರೀಟ್ಮೆಂಟ್ ಯುನಿಟ್ ಎಫ್ ಜಿಟಿಯು ಸಬ್ ಸ್ಟೇಶನ್ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಯೋಜನೆಯ ಪ್ರಗತಿ ಕುರಿತು ಪರಿಶೀಲನೆ ನಡೆಸಿದರು.
ಡಿಸೆಂಬರ್ 12 ರಂದು ಒಎಂಪಿಎಲ್ ಹಾಗೂ ಐಎಸ್ಪಿಆರ್ಎಲ್ ಸೈಟ್ಗೆ ಭೇಟಿ ನೀಡಲಿದ್ದಾರೆ . ಎಂ ಆರ್ ಪಿಎಲ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.