1:19 PM Friday4 - December 2020
ಬ್ರೇಕಿಂಗ್ ನ್ಯೂಸ್
ಕನಕ ದಾಸರ ಸಂದೇಶ ಸಮಾಜದ ಕಣ್ಣು ತೆರೆಸುವಂತಿದೆ: ತಹಶೀಲ್ದಾರ್‌ ಎಸ್‌.ಎಂ.ಶ್ರೀನಿವಾಸ್‌ ಅನಾಥ ಮಕ್ಕಳ್ಳನ್ನು ಸ್ವಂತ ಮಕ್ಕಳಂತೆ ಕಾಣುವ ಮೂಲಕ ಉತ್ತಮ ಭವಿಷ್ಯ ರೂಪಿಸಿ: ಡಾ.ಶಾಂತ ಜಾತಿಯ ಹೆಸರಲ್ಲಿ ನಡೆಯುವ ಶೋಷಣೆ ಸಮಾಜ ಹಿತಕ್ಕೆ ಮಾರಕ: ಕುರುಬರ ಅಧ್ಯಕ್ಷ ಎಂ.ವೇಮಣ್ಣ  ಹಿಂಸಾಚಾರ: ಶಿವಮೊಗ್ಗದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿ, ಬಿಗಿ ಬಂದೋಬಸ್ತ್  ಮಾರಕ ಕೊರೊನಾಕ್ಕೆ ಒಂದೇ ದಿನ 540 ಮಂದಿ ಬಲಿ: 42, 916 ಮಂದಿ… ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ: 30 ವಾರ್ಡ್ ಗಳಲ್ಲಿ ಬಿಜೆಪಿ ಮುನ್ನಡೆ ದುರ್ಬಲವಾಗುತ್ತಿರುವ ಬುರೆವಿ ಚಂಡಮಾರುತ: ನಿಟ್ಟುಸಿರು ಬಿಟ್ಟ ಕೇರಳದ ಜನತೆ ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣ: ಇಂದು ಪ್ರಧಾನಿ ಸರ್ವ ಪಕ್ಷ ಸಭೆ ಪ್ರತಿಷ್ಠಿತ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ: ಬಿಗಿ ಭದ್ರತೆಯಲ್ಲಿ ಇಂದು ಮತ ಎಣಿಕೆ ಸುಪ್ರೀಂ ಕೋರ್ಟ್ ನಲ್ಲಿ ಸ್ಯಾಂಡಲ್ ವುಡ್ ನಟಿ ರಾಗಿಣಿ ಜಾಮೀನು ಅರ್ಜಿ ವಿಚಾರಣೆ…

ಇತ್ತೀಚಿನ ಸುದ್ದಿ

ಪದವಿ ಪರೀಕ್ಷೆ ಮುಗಿದಿದೆಯೇ?  ನೌಕರಿ ಚಿಂತೆಯೇ? ಶ್ಲಾಘ್ಯದಲ್ಲಿ ಬ್ಯಾಂಕ್ ಪ್ರವೇಶ ಪರೀಕ್ಷೆ ತರಬೇತಿ ಪಡೆಯಿರಿ! 

October 11, 2020, 4:34 PM

ಮಂಗಳೂರು(reporterkarnataka news):

ಪದವೀಧರ ಸ್ನೇಹಿತರೇ…ಪದವಿ ಪರೀಕ್ಷೆ ಬರೆದು ಸುಮ್ಮನೆ ಮನೆಯಲ್ಲಿ ಕೂತು ನೌಕರಿ ಚಿಂತೆ ಮಾಡುತ್ತಿದ್ದೀರಾ..? ಫಲಿತಾಂಶ ಬಂದ ಬಳಿಕ ಮುಂದಿನ ಭವಿಷ್ಯದ ನಿರ್ಧಾರ ಮಾಡಲು ಯೋಚನೆ ಮಾಡಿದ್ದೀರಾ..ನಿಮ್ಮ ಅಮೂಲ್ಯ ಸಮಯ ವ್ಯರ್ಥವಾಗುತ್ತಿದೆ ಅಲ್ವಾ..? ಪದವಿ ಜತೆಗೆ ನೌಕರಿಗೆ ನೆರವಾಗುವ ಕೋರ್ಸ್ ಯಾಕೆ ಮಾಡ್ತಾ ಇಲ್ಲ. ಮಂಗಳೂರಿನ   ಬೋಂದೆಲ್ ನಲ್ಲಿ ಶ್ಲಾಘ್ಯ ತರಬೇತಿ ಸಂಸ್ಥೆ ನಿಮಗಾಗಿ 90 ದಿನಗಳ ಬ್ಯಾಂಕ್ ಪ್ರವೇಶ ಪರೀಕ್ಷೆ ಕುರಿತು ತರಬೇತಿ ನೀಡುತ್ತದೆ. 

ಅದು ಕೂಡ ಬಹಳ ಕಡಿಮೆ ಶುಲ್ಕದಲ್ಲಿ ಎನ್ನುವುದು ವಿಶೇಷ. ಇಷ್ಟೇ ಮಾತ್ರವಲ್ಲ ತರಬೇತಿ ಜತೆಗೆ ಮಾರ್ಗದರ್ಶನ ನೀಡುವ ಹೊಣೆಯನ್ನು ಕೂಡ ಸಂಸ್ಥೆ ಮಾಡುತ್ತಿದೆ. ಇದರ ಜತೆಯಲ್ಲಿ ಒಂದು ವರ್ಷದ ಕಾಲ ಪ್ರತಿ ವಾರ ಪ್ರಚಲಿತ ವಿದ್ಯಮಾನಗಳ ಕುರಿತು ತರಗತಿಯನ್ನು ಉಚಿತವಾಗಿ ನೀಡುತ್ತಿದೆ. ಇದು ಯಾವುದೇ ತರಬೇತಿ ಸಂಸ್ಥೆ ಮಾಡದ ಕಾರ್ಯ ಶ್ಲಾಘ್ಯ ಮಾಡುತ್ತಿದೆ. ಈಗಲೇ ಕರೆ ಮಾಡಿ. ನೀವು ಕೂತಿರುವ ಕಡೆಯಲ್ಲೇ ತರಬೇತಿ ಪಡೆಯಿರಿ.

reporterkarnataka # karnataka

 #shalaghya #Mangalore #bondel

Golden opportunity for freshers/graduates, Shlaghya Training Institute provides an excellent foundation for your future.

90 days Online Bank Entrance Exam Training Batch starts from 1st November 2020.

Training Features:

*Recorded Video Classes

*Study Material

*120 Classes (Daily 2 Classes)

*15 Topic Wise Tests

*15 Mock Tests

*Live Sessions

*Fee Rs 2,000/-

Note: Free Current Affairs Classes (weekly one class) up to one year even after training.

For Registration login to our websitewww.shlaghya.in or WhatsApp 7349327494 or Email: shlaghya.mangaluru@gmail.com

For More Information:

Raksha Shivadurga Shetty

Academic Director

Shlaghya Training Institute

KSSM Complex, Bondel, Mangaluru

9481916781

ಇತ್ತೀಚಿನ ಸುದ್ದಿ

ಜಾಹೀರಾತು