ಇತ್ತೀಚಿನ ಸುದ್ದಿ
ನೂತನ ಸಂಸತ್ ಭವನ ಕಟ್ಟಡಕ್ಕೆ ಪ್ರಧಾನಿ ಮೋದಿ ಶಿಲಾನ್ಯಾಸ: 2024ರೊಳಗೆ ಕಾಮಗಾರಿ ಪೂರ್ಣ
December 10, 2020, 1:32 PM

ನವದೆಹಲಿ(reporterkarnataka news): ನೂತನ ಸಂಸತ್ ಕಟ್ಟಡಕ್ಕೆ ಇಂದು ಪ್ರಧಾನಿ ನರೇಂದ್ರ ಭೂಮಿ ಪೂಜೆ ನೆರವೇರಿಸಿದರು.
ಸರ್ವಧರ್ಮ ಪ್ರಾರ್ಥನೆ ಸಭೆ ಕೂಡ ಕಾರ್ಯಕ್ರಮದ ಅಂಗವಾಗಿ ನಡೆಯಿತು. 2024ರೊಳಗೆ ಕಾಮಗಾರಿ ಪೂರ್ತಿಗೊಳಿಸಲು ಉದ್ದೇಶಿಸಲಾಗಿದೆ.