ಇತ್ತೀಚಿನ ಸುದ್ದಿ
‘ದೃಶ್ಯಂ’ ನಿಶಿಕಾಂತ್ ಕಾಮತ್ ನಿಧನ:ಕಂಬನಿ ಮಿಡಿದ ಅಜಯ್ ದೇವಗನ್
August 17, 2020, 12:34 PM

ಹೈದರಾಬಾದ್ (reporter Karnataka news)
ದೃಶ್ಯಂ” ಮತ್ತು “ಮದಾರಿ” ಚಿತ್ರಗಳಿಗೆ ಹೆಸರುವಾಸಿಯಾದ ನಿರ್ದೇಶಕ ನಿಶಿಕಾಂತ್ ಕಾಮತ್ ಅವರು ಸೋಮವಾರ ಹೈದರಾಬಾದ್ನಲ್ಲಿ ನಿಧನರಾದರು.
ಕಳೆದ ಎರಡು ವರ್ಷಗಳಿಂದ ಲಿವರ್ ಸಿರೋಸಿಸ್ ನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಎಐಜಿ ಆಸ್ಪತ್ರೆಗಳು ವರದಿ ಮಾಡಿವೆ.
ದೃಶ್ಯಂ ಸಿನಿಮಾದ ಮುಖ್ಯ ಪಾತ್ರ ವಹಿಸಿದ್ದ ಬಾಲಿವುಡ್ ತಾರೆ ಅಜಯ್ ದೇವಗನ್ ನಿಶಿಕಾಂತ್ ನಿಧನಕ್ಕೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ.
