9:17 PM Wednesday20 - January 2021
ಬ್ರೇಕಿಂಗ್ ನ್ಯೂಸ್
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ 29ರಂದು ಮಂಗಳೂರಿಗೆ ಮಂಗಳೂರು ನಗರದ ಹಲವೆಡೆ ನಾಳೆ, ನಾಳಿದ್ದು ನೀರಿಲ್ಲ: ಯಾವೆಲ್ಲ ಪ್ರದೇಶವೆಂದು ನೀವೇ ಓದಿ ಬೈಕಿಗೆ ಸೈಡ್ ಕೊಡದ ನೆಪದಲ್ಲಿ ಸಿಟಿ ಬಸ್ ಚಾಲಕನಿಗೆ  ಪೆಟ್ರೋಲ್ ಸುರಿದು ಬೆಂಕಿ… ಬಿಲ್ಲವ ಮಹಿಳೆಯರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯಕ್ಕೆ ಬಜೆಟ್ ನಲ್ಲಿ 50… ಜನವರಿ 27, 28 ರಂದು ನಡೆಯಲಿರುವ ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಹ್ವಾನ… ಮಂಗಳೂರಿನಲ್ಲಿ ಮತ್ತೆ ಸದ್ದು ಮಾಡಿದ ಹನಿಟ್ರ್ಯಾಪ್ : ಇಬ್ಬರು ಯುವತಿಯರು ಸೇರಿದಂತೆ 4… ಹಳ್ಳಿ ಹಳ್ಳಿಗೂ ಬಿಜೆಪಿ ಬೇರು ವ್ಯಾಪಿಸಿರುವುದು ಗ್ರಾಮ ಪಂಚಾಯಿತಿ ಚುನಾವಣೆಯಿಂದ ಸಾಬೀತು: ನಳಿನ್… ರಾಜ್ಯವೇ ಬೆಚ್ಚಿ ಬೀಳುವ ರೀತಿಯಲ್ಲಿ ಕಾಂಗ್ರೆಸ್ – ಜೆಡಿಎಸ್ ನೆಲಸಮ: ಬೆಳಗಾವಿ ಸಮಾವೇಶದಲ್ಲಿ… ಮೋದಿ- ಬಿಎಸ್ ವೈ ಜೋಡಿಗೆ ಜನರ ಆಶೀರ್ವಾದ: ಬೆಳಗಾವಿಯಲ್ಲಿ ಗೃಹ ಸಚಿವ ಅಮಿತ್… ವೆನ್ಲಾಕ್ ಆಸ್ಪತ್ರೆಯಲ್ಲಿ ಎಂ ಫ್ರೆಂಡ್ಸ್ ನ ಕಾರುಣ್ಯ ಯೋಜನೆಗೆ ಜಾಗತಿಕ ಬಂಟರ ಸಂಘಗಳ…

ಇತ್ತೀಚಿನ ಸುದ್ದಿ

ನಿಮಗಿದೆ ಗುಡ್ ನ್ಯೂಸ್: ಶ್ಲಾಘ್ಯ ದಲ್ಲಿ 8,9 ಮತ್ತು 10ನೇ ತರಗತಿಗಳಿಗೆ ಏಪ್ರಿಲ್ 1ರಿಂದ ಟ್ಯೂಶನ್ ತರಗತಿ ಆರಂಭ

January 11, 2021, 3:02 PM

ಮಂಗಳೂರು(reporterkarnataka news): ಪ್ರೌಢ ಶಿಕ್ಷಣ ಎನ್ನುವುದು ಪ್ರತಿಯೊಬ್ಬ ವಿದ್ಯಾರ್ಥಿಗಳ ಜೀವನದಲ್ಲಿ ಪ್ರಮುಖ ಘಟ್ಟ. ಪ್ರಾಥಮಿಕ ಹಾಗೂ ಕಾಲೇಜು ಶಿಕ್ಷಣದ ನಡುವಿನ ಸೇತುವೆ ಇದು. ಈ ಸೇತುವೆಯ ಪಿಲ್ಲರ್ ಗಳ ಅಡಿಪಾಯ ಭದ್ರವಾಗಿದ್ದರೆ ಮಾತ್ರ ಮುಂದಕ್ಕೆ ಸಾಗಬಹುದು. ಈ ನಿಟ್ಟಿನಲ್ಲಿ 

ಮಂಗಳೂರಿನ ಬೋಂದೆಲ್ ನಲ್ಲಿರುವ ಶ್ಲಾಘ್ಯ ತರಬೇತಿ ಸಂಸ್ಥೆ 8,9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಟ್ಯೂಶನ್ ತರಗತಿಗಳು ಏಪ್ರಿಲ್ 1ರಿಂದ ತೆರೆಯಲಿದೆ. 

ವಿಜ್ಞಾನ ಮತ್ತು ಗಣಿತ ವಿಷಯದಲ್ಲಿ ಟ್ಯೂಶನ್ ನೀಡಲಾಗುತ್ತದೆ. ಕರ್ನಾಟಕ ಸ್ಟೇಟ್ ಸಿಲೆಬಸ್ ಹಾಗೂ ಸಿಬಿಎಸ್ ಇ ಸಿಲೆಬಸ್ ನಲ್ಲಿ ಟ್ಯೂಶನ್ ತರಗತಿ ನಡೆಸಲಾಗುತ್ತದೆ. ಅಡ್ಮಿಶನ್ ಈಗಾಗಲೇ ಶುರುವಾಗಿದೆ. ಮತ್ಯಾಕೆ ತಡ ತಕ್ಷಣ ನಿಮ್ಮ ಹೆಸರು ನೋಂದಾಯಿಸಿಕೊಳ್ಳಿ.

With Regards

Raksha Shivadurga Shetty

Academic Director

Shlaghya Training Institute 

KSSM Complex, Airport Road,

Bondel, Mangaluru 575008

9481916781

Email: shlaghya.mangaluru@gmail.com

#mangalore # kudla #shlaghya #education

ಇತ್ತೀಚಿನ ಸುದ್ದಿ

ಜಾಹೀರಾತು