ಇತ್ತೀಚಿನ ಸುದ್ದಿ
ಮುಂದಿನ ಮುಖ್ಯಮಂತ್ರಿ ರಜನಿಕಾಂತ್: ತಮಿಳುನಾಡಿನ ಎಲ್ಲೆಡೆ ಈಗ ಫೋಸ್ಟರ್
December 6, 2020, 10:00 AM

ಚೆನ್ನೈ(reporterkarnataka news): ತಮಿಳುನಾಡಿನಲ್ಲಿ ಮುಂದಿನ ಮುಖ್ಯಮಂತ್ರಿ ರಜನಿಕಾಂತ್ ಎಂದು ಬಿಂಬಿಸುತ್ತಿರುವ ಫೋಸ್ಟ್ ರ್ ಗಳು ರಾರಾಜಿಸುತ್ತಿವೆ. ಚೆನ್ನೈ ಮತ್ತು ತಮಿಳುನಾಡಿನ ಹಲವು ನಗರಗಳಲ್ಲಿ ಇಂತಹ ಭಿತ್ತಿ ಚಿತ್ರಗಳು ಕಂಡು ಬಂದಿವೆ.
ಮುಂದಿನ ವರ್ಷ ಜನವರಿಯಲ್ಲಿ ರಾಜಕೀಯ ಪಕ್ಷ ಸ್ಥಾಪಿಸುವುದಾಗಿ ರಜನಿಕಾಂತ್ ಘೋಷಿಸಿದ್ದಾರೆ.