ಇತ್ತೀಚಿನ ಸುದ್ದಿ
ನೇಪಾಳ: ರಾಜ ಪ್ರಭುತ್ವ ಮರು ಸ್ಥಾಪನೆಗೆ ಒತ್ತಾಯಿಸಿ ಪ್ರತಿಭಟನೆಯಲ್ಲಿ ಸಾವಿರಾರು ಮಂದಿ
January 2, 2021, 9:02 AM

ಕಾಠ್ಮಂಡು: ನೇಪಾಳದಲ್ಲಿ ರಾಜ ಪ್ರಭುತ್ವ ಮರು ಸ್ಥಾಪನೆಗೆ ಆಗ್ರಹಿಸಿ ಪ್ರತಿಭಟನೆ ಆರಂಭವಾಗಿದೆ. ಕಾಠ್ಮಂಡುವಿನಲ್ಲಿ ಸಾವಿರಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದರು.
ಇದೇ ವೇಳೆ ನೇಪಾಳದಲ್ಲಿ ಸಂಸತ್ ವಿಸರ್ಜಿಸಲಾಗಿದೆ. ದೇಶದಲ್ಲಿ ಶೀಘ್ರ ಚುನಾವಣೆ ನಡೆಸುವುದು ಸೂಕ್ತ ಎಂಬ ಸಲಹೆಯನ್ನು ಭಾರತ, ನೇಪಾಳಕ್ಕೆ ನೀಡಿದೆ.