ಇತ್ತೀಚಿನ ಸುದ್ದಿ
ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆ ಯತ್ನ: ಕಾಂಗ್ರೆಸ್ ಕೈಗೆ ಹೊಸ ಅಸ್ತ್ರ
November 29, 2020, 8:27 AM

ಬೆಂಗಳೂರು(reporterkarnataka news): ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆ ಯತ್ನ ಕಾಂಗ್ರೆಸ್ ಗೆ ಹೊಸ ರಾಜಕೀಯ ಅಸ್ತ್ರ ನೀಡಿದೆ. ಆತ್ಮಹತ್ಯೆ ಯತ್ನದ ಹಿಂದೆ ಕೆಲವು ನಿಗೂಢ ವಿಷಯಗಳಿವೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಸಮಗ್ರ ತನಿಖೆಗೆ ಆಗ್ರಹಿಸಿ ರಾಜ್ಯದ ವಿವೆಧೆಡೆ ಪ್ರತಿಭಟನೆ ನಡೆಸಿದೆ.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವೀಡಿಯೊದ ಕುರಿತು ಮಾತನಾಡಿದ್ದಾರೆ. ಆರ್ ಆರ್ ನಗರ ಮತ್ತು ಶಿರಾ ಸೋಲಿನಿಂದ ಕಂಗೆಟ್ಟಿದ್ದ ಕಾಂಗ್ರೆಸ್ ಗೆ ಇದು ಹೊಸ ರಾಜಕೀಯ ಅಸ್ತ್ರ ನೀಡಿದೆ.