10:45 PM Wednesday20 - January 2021
ಬ್ರೇಕಿಂಗ್ ನ್ಯೂಸ್
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ 29ರಂದು ಮಂಗಳೂರಿಗೆ ಮಂಗಳೂರು ನಗರದ ಹಲವೆಡೆ ನಾಳೆ, ನಾಳಿದ್ದು ನೀರಿಲ್ಲ: ಯಾವೆಲ್ಲ ಪ್ರದೇಶವೆಂದು ನೀವೇ ಓದಿ ಬೈಕಿಗೆ ಸೈಡ್ ಕೊಡದ ನೆಪದಲ್ಲಿ ಸಿಟಿ ಬಸ್ ಚಾಲಕನಿಗೆ  ಪೆಟ್ರೋಲ್ ಸುರಿದು ಬೆಂಕಿ… ಬಿಲ್ಲವ ಮಹಿಳೆಯರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯಕ್ಕೆ ಬಜೆಟ್ ನಲ್ಲಿ 50… ಜನವರಿ 27, 28 ರಂದು ನಡೆಯಲಿರುವ ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಹ್ವಾನ… ಮಂಗಳೂರಿನಲ್ಲಿ ಮತ್ತೆ ಸದ್ದು ಮಾಡಿದ ಹನಿಟ್ರ್ಯಾಪ್ : ಇಬ್ಬರು ಯುವತಿಯರು ಸೇರಿದಂತೆ 4… ಹಳ್ಳಿ ಹಳ್ಳಿಗೂ ಬಿಜೆಪಿ ಬೇರು ವ್ಯಾಪಿಸಿರುವುದು ಗ್ರಾಮ ಪಂಚಾಯಿತಿ ಚುನಾವಣೆಯಿಂದ ಸಾಬೀತು: ನಳಿನ್… ರಾಜ್ಯವೇ ಬೆಚ್ಚಿ ಬೀಳುವ ರೀತಿಯಲ್ಲಿ ಕಾಂಗ್ರೆಸ್ – ಜೆಡಿಎಸ್ ನೆಲಸಮ: ಬೆಳಗಾವಿ ಸಮಾವೇಶದಲ್ಲಿ… ಮೋದಿ- ಬಿಎಸ್ ವೈ ಜೋಡಿಗೆ ಜನರ ಆಶೀರ್ವಾದ: ಬೆಳಗಾವಿಯಲ್ಲಿ ಗೃಹ ಸಚಿವ ಅಮಿತ್… ವೆನ್ಲಾಕ್ ಆಸ್ಪತ್ರೆಯಲ್ಲಿ ಎಂ ಫ್ರೆಂಡ್ಸ್ ನ ಕಾರುಣ್ಯ ಯೋಜನೆಗೆ ಜಾಗತಿಕ ಬಂಟರ ಸಂಘಗಳ…

ಇತ್ತೀಚಿನ ಸುದ್ದಿ

ಎಂಆರ್‌ಪಿ‌‌ಎಲ್  ಮತ್ತೊಮ್ಮೆ ಪ್ರತಿಷ್ಠಿತ ಬೆಸ್ಟ್ ಪಿಎಸ್ ಯು ಪ್ರಶಸ್ತಿಗೆ ಆಯ್ಕೆ

December 29, 2020, 7:00 PM

ಮಂಗಳೂರು(reporterkarnataka news): ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್(ಎಂ ಆರ್ ಪಿಎಲ್) ಮತ್ತೊಮ್ಮೆ ಪ್ರತಿಷ್ಠಿತ ಇಂಡಿಯಾಸ್ ಬೆಸ್ಟ್ ಪಿಎಸ್ ಯು ಅವಾರ್ಡ್ -2019 ಗೆದ್ದುಕೊಂಡಿದೆ.

ಎಂ ಆರ್ ಪಿಎಲ್ ಕಚ್ಚಾ ತೈಲದ ಸಂಸ್ಕರಣೆ ಕಾರ್ಯವನ್ನು ನಡೆಸುತ್ತದೆ. ಮೂರು ಹಂತಗಳಲ್ಲಿ ಕಚ್ಚಾ ತೈಲದ ಶುದ್ಧೀಕರಣ ನಡೆಯುತ್ತದೆ. 2019ನೇ ಸಾಲಿನಲ್ಲಿ ಕಂಪನಿಯು ನೀಡಿದ ಕೊಡುಗೆಯನ್ನು ಈ ಪ್ರತಿಷ್ಠಿತ ಪ್ರಶಸ್ತಿಯು ಬಿಂಬಿಸುತ್ತದೆ.

ಮಂಗಳೂರು ಮೂಲದ ಈ ಕಂಪನಿಯು ಡೀಸೆಲ್ ಉತ್ಪಾದನೆಯಲ್ಲಿಯೂ ತೊಡಗಿದೆ. ದಿನಕ್ಕೆ ಲಕ್ಷಗಟ್ಟಲೆ ಪ್ರಯಾಣಿಕರನ್ನು ಹೊತ್ತೊಯ್ಯುವ ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿಗೆ ಡೀಸೆಲ್ ಅನ್ನು ಎಂ ಆರ್ ಪಿಎಲ್ ಸರಬರಾಜು ಮಾಡುತ್ತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು