ಇತ್ತೀಚಿನ ಸುದ್ದಿ
ಪೆಟ್ರೋಲಿಯಂ, ನೈಸರ್ಗಿಕ ಅನಿಲ ಕಾರ್ಯದರ್ಶಿ ಡಿಸೆಂಬರ್ 11ರಂದು ಎಂ ಆರ್ ಪಿಎಲ್ ಗೆ ಭೇಟಿ
December 9, 2020, 9:43 AM

ಮಂಗಳೂರು (reporterkarnata news): ಪೆಟ್ರೋಲಿಯಂ ಮತ್ತು ನ್ಯಾಚುರಲ್ ಗ್ಯಾಸ್ನ ಕಾರ್ಯದರ್ಶಿ ತರುಣ್ ಕಪೂರ್ ಮಂಗಳೂರಿನಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಡಿಸೆಂಬರ್ 11ರಂದು ಮಂಗಳೂರಿನ ಪೆಟ್ರೋಲ್ ಉತ್ಪಾದನಾ ಕೇಂದ್ರ ಎಂಆರ್ ಪಿಎಲ್ ಗೆ ಭೇಟಿ ನೀಡಿ ಪೂರ್ವಭಾವಿ ಚಟುವಟಿಕೆಗಳ ಬಗ್ಗೆ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ. ಡಿಸೆಂಬರ್ 12 ರಂದು ಒಎಂಪಿಎಲ್ ಹಾಗೂ ಐಎಸ್ಪಿಆರ್ಎಲ್ ಸೈಟ್ಗೆ ಭೇಟಿ ನೀಡಲಿದ್ದಾರೆ .