ಇತ್ತೀಚಿನ ಸುದ್ದಿ
ಮೊಟ್ಟೆಯ ಹೆಸರಿನಲ್ಲಿ ರೈತರಿಗೆ ವಂಚನೆ : ಆರೋಪಿ ಪ್ರಮೋದ್ ಕೇರಳದಲ್ಲಿ ಬಂಧನ
November 24, 2020, 8:28 AM

ಮೈಸೂರು(reporterkarnataka news): ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ಪೌಷ್ಟಿಕಾಂಶದ ಮೊಟ್ಟೆಯ ಹೆಸರಿನಲ್ಲಿ ರೈತರಿಗೆ ಪಂಗನಾಮ ಹಾಕಿದ ಕೇರಳ ಮೂಲದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಪ್ರಮೋದ್ ಎಂದು ಗುರುತಿಸಲಾಗಿದೆ.
ಆರೋಪಿ ಪ್ರಮೋದ್ ವಿರುದ್ದ 28 ಪ್ರಕರಣ ದಾಖಲಾಗಿದೆ. ಕೇರಳದ ನ್ಯಾಯಂಟಿನಕರ್ ದಲ್ಲಿ ಆರೋಪಿಯನ್ನು ಬಂಧಿಸಿ ಕರೆ ತರಲಾಗಿದೆ. ಉಡುಪಿಯಲ್ಲಿ ಕೂಡ ಈತನ ವಿರುದ್ದ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.