8:14 PM Saturday23 - January 2021
ಬ್ರೇಕಿಂಗ್ ನ್ಯೂಸ್
ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ನೋಡಿ ಬೆಳಗಾವಿ ಲೋಕಸಭೆ ಉಪ ಚುನಾವಣೆ: ಬಿಜೆಪಿ ಟಿಕೆಟ್ ಗೆ ಪ್ರಮೋದ್ ಮುತಾಲಿಕ್ ಹಕ್ಕೊತ್ತಾಯ ಮಹಿಳಾ ಪೊಲೀಸ್ ಮೇಲೆ ಹಲ್ಲೆ ಆರೋಪ: ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ವಿರುದ್ಧ… ಕಾಳ ಸಂತೆಯಲ್ಲಿ ಆಹಾರ ದಾಸ್ತಾನು ಹೆಚ್ಚಾಗುವ ಭೀತಿಯಿದೆ: ಮಾಜಿ ಸಚಿವ ಯು.ಟಿ ಖಾದರ್ ಅರ್ನಾಬ್ ಗೋಸ್ವಾಮಿ ವಾಟ್ಸಾಪ್ ಚಾಟ್ ಬಗ್ಗೆ ಕೇಂದ್ರ ಯಾಕೆ ಮಾತನಾಡುತ್ತಿಲ್ಲ: ಸೋನಿಯಾ ಪ್ರಶ್ನೆ  ಒತ್ತಡ ರಾಜಕೀಯಕ್ಕೆ ಮಣಿದು ಖಾತೆ ಮರು ಹಂಚಿಕೆ  ಮಾಡಿದ ಮುಖ್ಯಮಂತ್ರಿ ಬಿಎಸ್ ವೈ ಶಿವಮೊಗ್ಗದಲ್ಲಿ ನಡೆದದ್ದು ಭೂ ಕಂಪನವಲ್ಲ, ರೈಲ್ವೆ ಕ್ರಷರ್ ಸ್ಫೋಟ: 10ಕ್ಕೂ ಅಧಿಕ ಸಾವು… ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನವನ ಇಂದು ಸುಬ್ರಹ್ಮಣ್ಯದಲ್ಲಿ ಉದ್ಘಾಟನೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಇಂದು ರಾಜ್ಯ ಧಾರ್ಮಿಕ ಪರಿಷತ್ ವಿಶೇಷ… ಶಿವಮೊಗ್ಗ, ಭದ್ರಾವತಿ, ಚಿಕ್ಕಮಗಳೂರಿನಲ್ಲಿ ಭೂ ಕಂಪನದ ಅನುಭವ: ಮನೆಯಿಂದ ಬೀದಿಗೆ ಓಡಿದ ಜನರು

ಇತ್ತೀಚಿನ ಸುದ್ದಿ

ಮತಗಟ್ಟೆಗೆ ತೆರಳುವಾಗ ಮಾಸ್ಕ್ ಮರೆತ ಶಾಸಕರು: ಹಾಗಾದರೆ ಆ ಜನಪ್ರತಿನಿಧಿ ಯಾರು? ನೀವೇ ನೋಡಿ

December 27, 2020, 6:40 PM

ಬೈಂದೂರು(reporterkarnataka news): ವೇದಿಕೆ ಸಿಕ್ಕಾಗೆಲ್ಲ ಮಾಸ್ಕ್ ಹಾಕಲು ಜನಸಾಮಾನ್ಯರಿಗೆ ಬುದ್ಧಿವಾದ ಹೇಳುವ ಶಾಸಕರೇ ಮಾಸ್ಕ್ ಹಾಕದಿದ್ದರೆ ಹೇಗೆ. ಇಂತಹದೊಂದು ಜಿಜ್ಞಾಸೆ ಆರಂಭವಾಗಿದೆ. ಕಾರಣ ಇಂದು ನಡೆದ ಗ್ರಾಮ ಪಂಚಾಯಿತಿ ಚುನಾವಣೆಗೆ ಮತದಾನ ಮಾಡಲು ಬಂದ ಶಾಸಕರೊಬ್ಬರು ಮಾಸ್ಕ್ ಮರೆತುಬಿಟ್ಟು ಬಂದಿದ್ದಾರೆ. ಆದರೆ ಇದನ್ನು ಪ್ರಶ್ನಿಸುವ ಧೈರ್ಯ ಅಲ್ಲಿದ್ದ ಯಾವುದೇ ಅಧಿಕಾರಗಳಲ್ಲಿ ಇಲ್ಲದಿರುವುದು ದೌಭಾರ್ಗ್ಯ.

ಮತದಾನ ಮಾಡುವ ವೇಳೆ ಮಾಸ್ಕ್ ಮರೆತು ಬಂದವರು

ಬೇರೆ ಯಾರೂ ಅಲ್ಲ, ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಅವರು. ಸುಕುಮಾರ ಶೆಟ್ಟಿ ಬೈಂದೂರು ತಾಲೂಕಿನ ಬೆಳ್ಳಾಲ ಗ್ರಾಮದ ಮೂಡಮುಂದ ಮತಗಟ್ಟೆಯಲ್ಲಿ ಮತದಾನ ಮಾಡಿದ್ದಾರೆ.  ಆದರೆ ಮಾಸ್ಕ್ ಮಾತ್ರ ಮರೆತಿದ್ದಾರೆ. ಅದಿರಲಿ. ಬಾಯಿಗೆ ಕರ್ಚೀಫ್ ಕಟ್ಟುವ ಪ್ರಯತ್ನವನ್ನೂ ಮಾಡಿಲ್ಲ.

ಇತ್ತೀಚಿನ ಸುದ್ದಿ

ಜಾಹೀರಾತು