2:55 PM Friday27 - November 2020
ಬ್ರೇಕಿಂಗ್ ನ್ಯೂಸ್
ಸಂಸದರ ಜತೆ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಮಹತ್ವದ ಚರ್ಚೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಕಚೇರಿ ಇಂದು ಉದ್ಘಾಟನೆ ನಿವಾರ್ ಚಂಡಮಾರುತದ ಪ್ರಭಾವ: ಬೆಂಗಳೂರಿನಲ್ಲಿ  ಸೇರಿ 6 ಜಿಲ್ಲೆಗಳಲ್ಲಿ ಯಲ್ಲೊ ಅಲರ್ಟ್  ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ: 5 ಮಂದಿ ರೋಗಿಗಳು ಸಜೀವ ದಹನ, ತನಿಖೆಗೆ ಆದೇಶ ರಾಜ್ಯ ಸಚಿವ ಸಂಪುಟದ ಮಹತ್ವದ ಸಭೆ ಇಂದು: ವಿಜಯ ನಗರ ಜೆಲ್ಲೆ ರಚನೆ… ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಳದ ನೂತನ ಮೇಳದ ಪ್ರಥಮ ವರ್ಷದ ತಿರುಗಾಟ 27ರಂ ವಿದ್ಯುತ್ ಸಂಪರ್ಕವೇ ಕಾಣದ 2 ಮನೆಗಳಿಗೆ  ಕೊನೆಗೂ ಬಂತು ಬೆಳಕು ! ಶ್ರೀನಗರದಲ್ಲಿ ಭದ್ರತಾ ಪಡೆಯ ಮೇಲೆ ಭಯೋತ್ಪಾದಕರ ದಾಳಿ: ಸ್ಥಳಕ್ಕೆ ಹೆಚ್ಚುವರಿ ಸೇನೆ ಚಿಕ್ಕಬಳ್ಳಾಪುರದ ಬಳಿ ಕಾರುಗಳಿಗೆ ಡಿಕ್ಕಿ ಹೊಡೆದು ಅಂಗಡಿಗೆ ನುಗ್ಗಿದ  ಕ್ಯಾಂಟರ್ : ನಾಲ್ವರ… ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ: ನಾಳೆ ಸಂಸದರ ಸಭೆ ಕರೆದ ಸಿಎಂ ಯಡಿಯೂರಪ್ಪ

ಇತ್ತೀಚಿನ ಸುದ್ದಿ

ನಾನ್ ಸಿಆರ್‌ಝಡ್ ಪ್ರದೇಶಗಳಲ್ಲಿ ಮರಳು ಬ್ಲಾಕ್‍ಗಳಿಗೆ ಗುತ್ತಿಗೆ ಮಂಜೂರು: ವಿವರ ಇಲ್ಲಿದೆ

October 8, 2020, 10:43 PM


ಮಂಗಳೂರು (reporterkarnataka news): ದಕ್ಷಿಣ ಕನ್ನಡ ಜಿಲ್ಲೆಯ ನಾನ್ ಸಿಆರ್‍ಝಡ್ ಪ್ರದೇಶದಲ್ಲಿ 15 ಮರಳು ಬ್ಲಾಕ್‍ಗಳಿಗೆ ಗುತ್ತಿಗೆ ಮಂಜೂರಾಗಿರುತ್ತದೆ. ಗುತ್ತಿಗೆ ಪ್ರದೇಶಗಳ ಸ್ಥಳ, ಸ್ಟಾಕ್‍ಯಾರ್ಡ್‍ನಲ್ಲಿ ಲಭ್ಯವಿರುವ ಮರಳು ದಾಸ್ತಾನಿನ ವಿವರ, ಮರಳಿನ ಮಾರುಕಟ್ಟೆ ಮೌಲ್ಯ ಹಾಗೂ ಗುತ್ತಿಗೆದಾರರ ದೂರವಾಣಿ ವಿವರಗಳು ಇಂತಿವೆ.

ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಚಂದ್ರಹಾಸ್ ಮೊ. ಸಂಖ್ಯೆ 9964277142 ಸ.ನಂ 45/1  ಫಲ್ಗುಣಿ  ನದಿಯಲ್ಲಿ ಲಭ್ಯವಿರುವ ಮರಳು 50 ಮೆಟ್ರಿಕ್ ಟನ್, ಮಾರುಕಟ್ಟೆ ಮೌಲ್ಯ ಪ್ರತಿ ಮೆಟ್ರಿಕ್ ಟನ್‍ಗೆ ರೂ. 1000,  ಕಡೇಶಿವಾಲಯ ಗ್ರಾಮದ ಚರಣ್‍ಕುಮಾರ್ ಮೊ.ಸಂಖ್ಯೆ 9343564043, ಸ.ನಂ 1 ನೇತ್ರಾವತಿ ನದಿಯಲ್ಲಿ ಲಭ್ಯವಿರುವ ಮರಳು 12,000 ಮೆಟ್ರಿಕ್ ಟನ್ ಮಾರುಕಟ್ಟೆ ಮೌಲ್ಯ ಪ್ರತಿ ಮೆಟ್ರಿಕ್ ಟನ್‍ಗೆ ರೂ 1,100. 
      ಬೆಳ್ತಂಗಡಿ ತಾಲ್ಲೂಕಿನ ಪೆಟ್ರಮೆ ಗ್ರಾಮದ ಜಾಯ್ ಕೆ ಎ, ಮೊ. ಸಂಖ್ಯೆ 9611994991,  ಸ. ನಂ. 126 ನೇತ್ರಾವತಿ ನದಿಯಲ್ಲಿ ಲಭ್ಯವಿರುವ ಮರಳು 500 ಮೆಟ್ರಿಕ್ ಟನ್, ಮೌಲ್ಯ ಪ್ರತಿ ಮೆಟ್ರಿಕ್ ಟನ್‍ಗೆ ರೂ 1100. ತೆಕ್ಕಾರು ಬ್ಲಾಕ್-1 ಗ್ರಾಮದ ಆದಂ ಬಿ, ಮೊ. ಸಂಖ್ಯೆ 8970580311 ಸ. ನಂ. 59 ನೇತ್ರಾವತಿ ನದಿಯಲ್ಲಿ  ಲಭ್ಯವಿರುವ ಮರಳು 500 ಮೆಟ್ರಿಕ್ ಟನ್, ಮಾರುಕಟ್ಟೆ ಮೌಲ್ಯ ಪ್ರತಿ ಮೆಟ್ರಿಕ್ ಟನ್‍ಗೆ ರೂ 700-1000. ಬಾರ್ಯ ಬ್ಲಾಕ್-1 ಗ್ರಾಮದ ತನಿಯಪ್ಪ ಮೊ. ಸಂಖ್ಯೆ,  9731156744 ಸ.ನಂ. 72 ನೇತ್ರಾವತಿ ನದಿಯಲ್ಲಿ ಲಭ್ಯವಿರುವ ಮರಳು 100  ಮೆಟ್ರಿಕ್ ಟನ್, ಮಾರುಕಟ್ಟೆ ಮೌಲ್ಯ ಪ್ರತಿ ಮೆಟ್ರಿಕ್ ಟನ್‍ಗೆ ರೂ 600. ಬಾರ್ಯ ಬ್ಲಾಕ್-2 ಗ್ರಾಮದ ಇಬ್ರಾಹಿಂ ಪಿ, ಮೊ.ಸಂ 9448328137, ಸ. ನಂ 72 ನೇತ್ರಾವತಿ ನದಿಯಲ್ಲಿ ಲಭ್ಯವಿರುವ ಮರಳು 150  ಮೆಟ್ರಿಕ್ ಟನ್, ಮಾರುಕಟ್ಟೆ ಮೌಲ್ಯ ಪ್ರತಿ ಮೆಟ್ರಿಕ್ ಟನ್‍ಗೆ ರೂ 909. 
      ಪುತ್ತೂರು ತಾಲ್ಲೂಕಿನ ಅಲಂಕಾರು ಬ್ಲಾಕ್-2 ಗ್ರಾಮದ ಕೃಷ್ಣಮೂರ್ತಿ ಇ ಮೊ. ಸಂಖ್ಯೆ,  9972023336 ಸ.ನಂ 1, ಕುಮಾರಧಾರ ನದಿಯಲ್ಲಿ  ಲಭ್ಯವಿರುವ ಮರಳು 300  ಮೆಟ್ರಿಕ್ ಟನ್, ಮಾರುಕಟ್ಟೆ ಮೌಲ್ಯ ಪ್ರತಿ ಮೆಟ್ರಿಕ್ ಟನ್‍ಗೆ ರೂ 1,100. ಸವಣೂರು ಬ್ಲಾಕ್-2 ಗ್ರಾಮದ ಚಿನ್ನಪ್ಪ ಕೆ, ಮೊ. ಸಂಖ್ಯೆ 9900677989 ಸ.ನಂ. 150, ಕುಮಾರಧಾರ ನದಿಯಲ್ಲಿ ಲಭ್ಯವಿರುವ ಮರಳು  70  ಮೆಟ್ರಿಕ್ ಟನ್, ಮಾರುಕಟ್ಟೆ ಮೌಲ್ಯ ಪ್ರತಿ ಮೆಟ್ರಿಕ್ ಟನ್‍ಗೆ ರೂ 1050. ಪೆರಾಬೆ  ಬ್ಲಾಕ್-1 ಗ್ರಾಮದ ಮೋನಪ್ಪ ಗೌಡ ಮೊ. ಸಂಖ್ಯೆ 9481016196 ಸ. ನಂ. 1,  ಕುಮಾರಧಾರ ನದಿಯಲ್ಲಿ  ಲಭ್ಯವಿರುವ ಮರಳು 170  ಮೆಟ್ರಿಕ್ ಟನ್, ಮಾರುಕಟ್ಟೆ ಮೌಲ್ಯ ಪ್ರತಿ ಮೆಟ್ರಿಕ್ ಟನ್‍ಗೆ ರೂ 800. ಪೆರಾಬೆ ಬ್ಲಾಕ್-2 ಗ್ರಾಮದ ಎಲಿಯಾಸ್.ಪಿ.ಪಿ ಮೊ ಸಂಖ್ಯೆ,   9741882254 ಸ.ನಂ. 1, ಕುಮಾರಧಾರ ನದಿಯಲ್ಲಿ ಲಭ್ಯವಿರುವ ಮರಳು  1,000  ಮೆಟ್ರಿಕ್ ಟನ್, ಮಾರುಕಟ್ಟೆ ಮೌಲ್ಯ ಪ್ರತಿ ಮೆಟ್ರಿಕ್ ಟನ್‍ಗೆ ರೂ 1000.
    ಸುಳ್ಯ ತಾಲ್ಲೂಕಿನ ಕೇನ್ಯಾ ಬ್ಲಾಕ್-1 ಗ್ರಾಮದ ಸುಬ್ರಮಣ್ಯ ಕೆ ಮೊ. ಸಂಖ್ಯೆ 9880396816 ಸ.ನಂ. 112, ಕುಮಾರಧಾರ ನದಿಯಲ್ಲಿ  ಲಭ್ಯವಿರುವ ಮರಳು 50 ಮೆಟ್ರಿಕ್ ಟನ್, ಮಾರುಕಟ್ಟೆ ಮೌಲ್ಯ ಪ್ರತಿ ಮೆಟ್ರಿಕ್ ಟನ್‍ಗೆ ರೂ 900. 
   ಮಂಗಳೂರು  ತಾಲ್ಲೂಕಿನ , ಕುಳವೂರು  ಗ್ರಾಮದ ಪ್ರವೀಣ್ ಆಳ್ವ ಮೊ. ಸಂಖ್ಯೆ: 9880980933 ಸ.ನಂ 48,  ಫಲ್ಗುಣಿ ನದಿಯಲ್ಲಿ  ಲಭ್ಯವಿರುವ ಮರಳು 200 ಮೆಟ್ರಿಕ್ ಟನ್, ಮಾರುಕಟ್ಟೆ ಮೌಲ್ಯ ಪ್ರತಿ ಮೆಟ್ರಿಕ್ ಟನ್‍ಗೆ ರೂ 1000. 
    ಒಟ್ಟು 15,090 ಮೆಟ್ರಿಕ್ ಟನ್ ಸ್ಟಾಕ್ ಯಾರ್ಡ್‍ನಲ್ಲಿ ಮರಳು ಲಭ್ಯವಿದ್ದು ಸಾರ್ವಜನಿಕರು ನೇರವಾಗಿ ಗುತ್ತಿಗೆದಾರರಿಂದ ಮರಳನ್ನು ಪಡೆಯಬಹುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು