ಇತ್ತೀಚಿನ ಸುದ್ದಿ
ಮಂಗಳೂರು ನೂತನ ಪೊಲೀಸ್ ಕಮಿಷನರ್ ಶಶಿ ಕುಮಾರ್ ಅಧಿಕಾರ ಸ್ವೀಕಾರ
January 2, 2021, 10:28 AM

ಮಂಗಳೂರು(reporterkarnataka news):
ಮಂಗಳೂರು ನೂತನ ಪೊಲೀಸ್ ಕಮಿಷನರ್ ಆಗಿ ಐಪಿಎಸ್ ಅಧಿಕಾರಿ ಶಶಿಕುಮಾರ್ ಅಧಿಕಾರ ಸ್ವೀಕರಿಸಿದ್ದಾರೆ.
ವಿಕಾಸ್ ಕುಮಾರ್ ವರ್ಗಾವಣೆಯಾಗಿರುವ ಹಿನ್ನೆಲೆಯಲ್ಲಿ ಶಶಿ ಕುಮಾರ್ ಅವರನ್ನು ಸರಕಾರ ನಿಯುಕ್ತಗೊಳಿಸಿತ್ತು.