8:45 PM Thursday21 - January 2021
ಬ್ರೇಕಿಂಗ್ ನ್ಯೂಸ್
ಮಡಿಕೇರಿ ತಾಲೂಕು ಅಕ್ರಮ- ಸಕ್ರಮ ಸಮಿತಿ ಸಭೆಯಲ್ಲಿ ಹಲವು ಅರ್ಜಿಗಳ ವಿಲೇವಾರಿ  … ನಟಿ ರಾಗಿಣಿ ದ್ವಿವೇದಿಗೆ ಕೊನೆಗೂ ಸಿಕ್ಕಿತು ಜಾಮೀನು: 140 ದಿನಗಳ ಬಳಿಕ ಬಿಡುಗಡೆ… ಅಮೆರಿಕದ 46ನೇ ಅಧ್ಯಕ್ಷರಾಗಿ ಜೋ ಬಿಡನ್ ಪ್ರಮಾಣ ವಚನ ಸ್ವೀಕಾರ: ಕಣ್ಣೀರು ಸುರಿಸಿದ… ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ 29ರಂದು ಮಂಗಳೂರಿಗೆ ಮಂಗಳೂರು ನಗರದ ಹಲವೆಡೆ ನಾಳೆ, ನಾಳಿದ್ದು ನೀರಿಲ್ಲ: ಯಾವೆಲ್ಲ ಪ್ರದೇಶವೆಂದು ನೀವೇ ಓದಿ ಬೈಕಿಗೆ ಸೈಡ್ ಕೊಡದ ನೆಪದಲ್ಲಿ ಸಿಟಿ ಬಸ್ ಚಾಲಕನಿಗೆ  ಪೆಟ್ರೋಲ್ ಸುರಿದು ಬೆಂಕಿ… ಬಿಲ್ಲವ ಮಹಿಳೆಯರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯಕ್ಕೆ ಬಜೆಟ್ ನಲ್ಲಿ 50… ಜನವರಿ 27, 28 ರಂದು ನಡೆಯಲಿರುವ ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಹ್ವಾನ… ಮಂಗಳೂರಿನಲ್ಲಿ ಮತ್ತೆ ಸದ್ದು ಮಾಡಿದ ಹನಿಟ್ರ್ಯಾಪ್ : ಇಬ್ಬರು ಯುವತಿಯರು ಸೇರಿದಂತೆ 4… ಹಳ್ಳಿ ಹಳ್ಳಿಗೂ ಬಿಜೆಪಿ ಬೇರು ವ್ಯಾಪಿಸಿರುವುದು ಗ್ರಾಮ ಪಂಚಾಯಿತಿ ಚುನಾವಣೆಯಿಂದ ಸಾಬೀತು: ನಳಿನ್…

ಇತ್ತೀಚಿನ ಸುದ್ದಿ

ಮಂಗಳೂರು ಪೋಲಿಸ್ ಹಾಗೂ ರೋಶನಿ ನಿಲಯ ಸಹಯೋಗದಲ್ಲಿ ಆ್ಯಂಟಿ ಡ್ರಗ್ ಡ್ರೈವ್

December 17, 2020, 5:34 PM

ಮಂಗಳೂರು (Reporter Karnataka News)ಮಂಗಳೂರು ನಗರ ಪೋಲಿಸ್ ಹಾಗೂ ರೋಶನಿ ನಿಲಯದ ಕ್ರಿಮಿನೋಲಜಿ ವಿಭಾಗದ ಸಹಯೋಗದಲ್ಲಿ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಆ್ಯಂಟಿ ಡ್ರಗ್ ಡ್ರೈವ್ ಜಾಥಾ ಗುರುವಾರ ನಗರದಲ್ಲಿ ನಡೆಯಿತು.

ಕ್ಲಾಕ್ ಟವರ್ ಸಮೀಪದಿಂದ ಆರಂಭವಾದ ಜಾಥ ಕಮೀಷನರ್ ಆಫೀಸ್ ಮುಂಭಾಗದಿಂದ ಸಾಗಿ ಸಿಟಿ ಬಸ್‌ಸ್ಟ್ಯಾಂಡ್ ರಸ್ತೆಯ ಮೂಲಕ ಆಗಮಿಸಿ ಕ್ಲಾಕ್ ಟವರ್ ಸಮೀಪದ ಗಾಂಧಿ ಪಾರ್ಕ್‌ನಲ್ಲಿ ಸಮಾಪನಗೊಂಡಿತು.

ಮಂಗಳೂರು ನಗರ ಕಮೀಷನರ್ ವಿಕಾಸ್ ಕುಮಾರ್ ಜಾಥ ಉದ್ಘಾಟಿಸಿದರು. ರೋಶನಿ ನಿಲಯ ಪ್ರಿನ್ಸಿಪಾಲ್ ಡಾ.ಜೂಲಿಯೆಟ್ ಸಿ.ಜೆ., ಎಕ್ಸ್ ಪ್ರಿನ್ಸಿಪಾಲ್ ಜೆಸಿಂತಾ, ಕ್ರಿಮಿನೋಲಜಿ ವಿಭಾಗ ಮುಖ್ಯಸ್ಥರಾದ ಸಾರಿಕ್ ಅಂಕಿತಾ, ಸಹಾಯಕ ಪ್ರಾಧ್ಯಾಪಕರಾದ ಅನಿತಾ ಜಿ.ಶೆಟ್ಟಿ, ಎಸಿಪಿ ನಟರಾಜ್,
ಪಾಂಡೇಶ್ವರ ಟ್ರಾಫಿಕ್ ನಿರೀಕ್ಷಕ ಜಯಾನಂದ್, ಹೆಡ್ ಕಾನ್ಸ್‌ಟೇಬಲ್ ಮಣಿಕಂಠ,
ಆಂಗ್ಲ ಭಾಷ ವಿಭಾಗ ಮುಖ್ಯಸ್ಥರಾದ ರಚಿತಾ ಕ್ಯಾಬ್ರಲ್, ಬೈಕರ್ಸ್ ಸೇವಿಯರ್ಸ್ ಅಸೋಸಿಯೇಶನ್‌ನ ಸದಸ್ಯರು ಮತ್ತಿತರರು ಭಾಗವಹಿಸಿದ್ದರು.



ಈ ಸಂದರ್ಭ ಮಾತಾಡಿದ ಕದ್ರಿ ಟ್ರಾಫಿಕ್ ನಿರೀಕ್ಷಕ ಗೋಪಾಲಕೃಷ್ಣ ಭಟ್, ಡ್ರಗ್ಸ್‌ಗಳಲ್ಲಿ ಎರಡು ವಿಧ ಒಂದು ಪರ್ಮಿಟೆಡ್ ಮತ್ತೊಂದು ನೋನ್ ಪರ್ಮಿಟೆಡ್ ಟೀ ಕಾಫಿ ಮೊದಲಾದವುಗಳಲ್ಲೂ ಡ್ರಗ್ ಇದೆ ಆದರೆ ಅದಕ್ಕೆ ಅನುಮತಿ ಇದೆ ಆದರೆ ಗಾಂಜಾ ಅಫೀಮು ಥರಹದ ಅನೇಕ ಕೆಮಿಕಲ್ ಡ್ರಗ್‌ಗಳೂ ಅಮಲು ಪದಾರ್ಥ ಉತ್ತೇಜಕಗಳ ರೀತಿಯಲ್ಲಿ ಬಳಸಲಾಗ್ತ ಇದೆ ಅವುಗಳ ವ್ಯಾಪಕ ಬಳಕೆಯನ್ನು ತಡೆಯುವ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನ ಮಾಡಬೇಕಿದೆ. ಡ್ರಗ್ ಮುಕ್ತ ಸಮಾಜ ನಿರ್ಮಾಣ ನಮ್ಮ ಜವಾಬ್ದಾರಿ ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು