ಇತ್ತೀಚಿನ ಸುದ್ದಿ
ಮಂಗಳೂರು ದಸರಾ : ಕೊರೊನಾ ನಡುವೆಯೂ ಮೆರುಗು ಹೆಚ್ಚಿಸುತ್ತಿದೆ ವಿದ್ಯುತ್ ದೀಪಾಲಂಕಾರ
October 18, 2020, 11:40 PM

ಚಿತ್ರ :ಅನುಷ್ ಪಂಡಿತ್
ಮಂಗಳೂರು (Reporter Karnataka News)
ಕೊರೊನಾ ಮಹಾಮಾರಿಯ ನಡುವೆಯೇ ನವರಾತ್ರಿ ಮಹೋತ್ಸವ ಆರಂಭಗೊಂಡಿದ್ದು, ಕುದ್ರೋಳಿಯ ಶ್ರೀ ಗೋಕರ್ಣನಾಥೇಶ್ವರ ದೇವಾಲಯದಲ್ಲಿಯೂ ದಸರಾ ಮಹೋತ್ಸವ ಆರಂಭಗೊಂಡಿದೆ.






ಈ ದೆಸೆಯಲ್ಲಿ ಮಂಗಳೂರಿನ ಮುಖ್ಯ ಬೀದಿಗಳು ಕೂಡ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದು, ಎಲ್ಲಾ ಆಕರ್ಷಣೀಯವಾಗಿ ಕಂಡು ಕಂಗೊಳಿಸುತ್ತಿದೆ.
ಮನಪಾ ಕಟ್ಟಡ ಕೂಡ ಕಂಗೊಳಿಸುತ್ತಿದೆ.



