ಇತ್ತೀಚಿನ ಸುದ್ದಿ
ಮಂಡ್ಯದಲ್ಲಿ ದಾರುಣ ಕೃತ್ಯ: ಇಬ್ಬರು ಮಕ್ಕಳನ್ನು ಕೊಂದು ತಾಯಿಯ ಆತ್ಮಹತ್ಯೆ
December 1, 2020, 9:39 AM

ಮಂಡ್ಯ(reporterkarnataka news): ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕುಪ್ಪಳ್ಳಿ ಎಂಬಲ್ಲಿ ಮಹಿಳೆಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು ಹತ್ಯೆ ಮಾಡಿ ತಾನೂ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಕ್ಕಳಿಗೆ ನೇಣಿನ ಕುಣಿಕೆ ಹಾಕಿ ಹತ್ಯೆ ಮಾಡಿದ್ದಾಳೆ
ನಿವೇದಿತಾ ಎಂಬ ಮಹಿಳೆ ಈ ಕೃತ್ಯ ಎಸಗಿದ್ದಾಳೆ. ತನ್ನ ಇಬ್ಬರು ಪುಟ್ಟ ಮಕ್ಕಳನ್ನು ಈ ರೀತಿ ಹತ್ಯೆ ಮಾಡಿದ್ದಾರೆ. ಏಳು ವರ್ಷಗಳ ಹಿಂದೆ ಅವರ ಮದುವೆ ನಡೆದಿತ್ತು.