ಇತ್ತೀಚಿನ ಸುದ್ದಿ
ಬಾಲಿವುಡ್ ನಟಿ, ರೂಪದರ್ಶಿ ಮಲೈಕಾ ಅರೋರಾಗೂ ಕೊರೊನಾ ಸೋಂಕು ದೃಢ
September 6, 2020, 4:42 PM

ಮುಂಬೈ(reporterkarnataka news): ನಟಿ ಹಾಗೂ ರೂಪದರ್ಶಿ ಮಲೈಕಾ ಅರೋರಾ ಕೂಡ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಅರೋರಾ ಅವರ ಕುಟುಂಬ ಸದಸ್ಯರು ಈ ಮಾಹಿತಿ ಖಚಿತಪಡಿಸಿದ್ದಾರೆ.
ಮಲೈಕಾ ಅರೋರಾ ಅವರ ಗೆಳೆಯ ಅರ್ಜುನ್ ಕಪೂರ್ ಕೂಡ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ.
ಮಲೈಕಾ ಅರೋರಾ ಅವರ ರೋಗದ ಮೂಲ ಇದುವರೆಗೆ ಪತ್ತೆಯಾಗಿಲ್ಲ. ಇತ್ತೀಚೆಗೆ ಮಲೈಕಾ ಅರೋರಾ ತಮ್ಮ ಕುಟಂಬ ಸದಸ್ಯರ ಜತೆ ಓಣಂ ಹಬ್ಬ ಆಚರಿಸಿಕೊಂಡಿದ್ದರು.