ಇತ್ತೀಚಿನ ಸುದ್ದಿ
ಮಕರ ಜ್ಯೋತಿ ಸಂಭ್ರಮ: ಶಬರಿಮಲೆ ದೇವಸ್ಥಾನದ ಬಾಗಿಲು ಇಂದು ಓಪನ್
December 30, 2020, 9:53 AM

ಶಬರಿಮಲೆ: ಮಕರಜ್ಯೋತಿ ಸಂಭ್ರಮದ ಹಿನ್ನಲೆಯಲ್ಲಿ ಶಬರಿಮಲೆ ದೇವಸ್ಥಾನದ ಬಾಗಿಲು ಇಂದು ತೆರಯಲಿದೆ. ಜನವರಿ19 ರ ತನಕ ಅಯ್ಯಪ್ಪ ಭಕ್ತರಿಗೆ ದೇವಸ್ಥಾನ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಕೊರೋನ ನೆಗೆಟಿವ್ ವರದಿ ಹೊಂದಿರುವ ಭಕ್ತರಿಗೆ ಮಾತ್ರ ದೇವಸ್ಥಾನಕ್ಕೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿದೆ.