ಇತ್ತೀಚಿನ ಸುದ್ದಿ
ಮಾಜಿ ಪ್ರಧಾನಿ ವಾಜಪೇಯಿ ಇಂದು ಜನ್ಮದಿನ: ದೇಶದ ವಿವಿಧೆಡೆ ಕಾರ್ಯಕ್ರಮ
December 25, 2020, 9:32 AM

ನವದೆಹಲಿ(reporterkarnataka news):
ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ 96 ನೇ ಜನ್ಮದಿನವನ್ನು ಇಂದು ಆಚರಿಸಲಾಗುತ್ತಿದೆ.
ವಾಜಪೇಯಿ ಅವರ ಸಂಸತ್ ಭಾಷಣದ ಸಂಗ್ರಹವನ್ನು ಒಳಗೊಂಡ ಪುಸ್ತಕ ಇಂದು ಲೋಕಾರ್ಪಣೆಯಾಗಲಿದೆ. ಬಿಜೆಪಿ ಆಡಳಿತದ ರಾಜ್ಯಗಳು ಅವರ ಜನ್ಮದಿನ ಹಿನ್ನೆಲೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.