ಇತ್ತೀಚಿನ ಸುದ್ದಿ
ಖ್ಯಾತ ಗಾಯಕಿ ಲತಾ ಮಂಗೇಶ್ಕರ್ಗೆ ಹುಟ್ಟು ಹಬ್ಬದ ಸಂಭ್ರಮ: ಗಣ್ಯರ ಶುಭ ಹಾರೈಕೆ
September 28, 2020, 10:23 AM

ಮುಂಬೈ(reporterkarnataka news): ಇಂದು ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ಹುಟ್ಟು ಹಬ್ಬ. ತಮ್ಮ ಕಂಠ ಸಿರಿಯಿಂದ ಮನೆ ಮಾತಾಗಿರುವ ಲತಾ ಮಂಗೇಶ್ಕರ್ ಅವರಿಗೆ ಗಣ್ಯರು ಶುಭ ಹಾರೈಸಿದ್ದಾರೆ. ಖ್ಯಾತ ನಿರ್ದೇಶಕ ಮಧು ಭಂಡಾರ್ಕರ್ ತಮ್ಮ ನೆಚ್ಚಿನ ಗಾಯಕಿಗೆ ಸಾಮಾಜಿಕ ಜಾಲತಾಣದ ಮೂಲಕ ಶುಭ ಹಾರೈಸಿದ್ದಾರೆ.
ಗಣೇಶನ ಅನುಗ್ರಹ ಸದಾ ತಮ್ಮ ಮೇಲಿರಲಿ ಎಂದು ಭಂಡಾರ್ಕರ್ ಪ್ರಾರ್ಥಿಸಿದ್ದಾರೆ.