ಇತ್ತೀಚಿನ ಸುದ್ದಿ
ಖ್ಯಾತ ಟೆಲಿವಿಷನ್ ಸಂದರ್ಶನಕಾರ ಲ್ಯಾರಿ ಕಿಂಗ್ ಗೆ ಕೊರೊನಾ ಸೋಂಕು
January 3, 2021, 3:05 PM

ವಾಷಿಂಗ್ಟನ್: ಖ್ಯಾತ ಸುದ್ದಿ ನಿರೂಪಕ ಲ್ಯಾರಿ ಕಿಂಗ್ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಲ್ಯಾರಿ ಕಿಂಗ್ ಮಧುಮೇಹ ಸೇರಿದಂತೆ ಇತರ ಕಾಯಿಲೆಯಿಂದ ಕೂಡ ಬಳಲುತ್ತಿದ್ದಾರೆ. ಅವರಿಗೆ 87 ವರ್ಷ ಪ್ರಾಯವಾಗಿದೆ.
ವಿಶ್ವದ ಅಗ್ರಗಣ್ಯ ರಾಜಕೀಯ ನಾಯಕರ ಸಂದರ್ಶನಕ್ಕೆ ಲ್ಯಾರಿ ಕಿಂಗ್ ಖ್ಯಾತರಾಗಿದ್ದಾರೆ..
1974ರ ಬಳಿಕ ಅಮೆರಿಕದ ಎಲ್ಲ ಅಧ್ಯಕ್ಷರ ಸಂದರ್ಶನ ಮಾಡಿದ ಪತ್ರಕರ್ತ ಎಂಬ ಹೆಗ್ಗಳಿಕೆಗೆ ಕೂಡ ಅವರು ಪಾತ್ರರಾಗಿದ್ದಾರೆ.