ಇತ್ತೀಚಿನ ಸುದ್ದಿ
ಖ್ಯಾತ ಚಿತ್ರ ನಟಿ ವಿಜಯಶಾಂತಿ ಇಂದು ಕಾಂಗ್ರೆಸ್ ನಿಂದ ಕಮಲ ಪಾಳಯಕ್ಕೆ ಸೇರ್ಪಡೆ
December 7, 2020, 9:43 AM

ನವದೆಹಲಿ(reporterkarnataka news): ಖ್ಯಾತ ನಟಿ ವಿಜಯಶಾಂತಿ ಇಂದು ಬಿಜೆಪಿ ಸೇರಲಿದ್ದಾರೆ. ಬಿಜೆಪಿಯಿಂದ ತಮ್ಮ ರಾಜಕೀಯ ಜೀವನ ಆರಂಭಿಸಿದ್ದ ವಿಜಯಶಾಂತಿ ಬಳಿಕ ಟಿಆರ್ ಎಸ್ ಪಕ್ಷ ಸೇರಿದ್ದರು.
ಅಲ್ಲಿಂದ ಕಾಂಗ್ರೆಸ್ ಪಕ್ಷಕ್ಕೆ ಪಕ್ಷಾಂತರ ಮಾಡಿದ್ದರು. ಭಾನುವಾರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ ವಿಜಯ ಶಾಂತಿ ಇಂದು ದೆಹಲಿಯಲ್ಲಿ ಅಧಿಕೃತವಾಗಿ ಬಿಜೆಪಿ ಸೇರಲಿದ್ದಾರೆ.