ಇತ್ತೀಚಿನ ಸುದ್ದಿ
ಕೃಷಿ ವಿಧೇಯಕ: 29ರಂದು ರೈತ ಮುಖಂಡರ ಜತೆ ಕೇಂದ್ರ ಸರಕಾರ ಮಾತುಕತೆ
December 28, 2020, 9:31 AM

ನವದೆಹಲಿ(reporterkarnataka news): ಕೇಂದ್ರದ ಕೃಷಿ ನೀತಿ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಕೊನೆಗೊಳಿಸುವ ನಿಟ್ಟಿನಲ್ಲಿ ಡಿಸೆಂಬರ್ 29 ರಂದು ಮಾತುಕತೆ ನಡೆಯಲಿದೆ. ಈ ಮಾತುಕತೆ ಫಲಪ್ರದವಾಗುವ ವಿಶ್ವಾಸವನ್ನು ಸರ್ಕಾರ ಹೊಂದಿದೆ, ಆದರೆ ನೂತನ ಕೃಷಿ ಕಾನೂನು ಕುರಿತಂತೆ ರೈತ ಸಂಘಟನೆಗಳು ತಮ್ಮ ನಿಲುವಿನಲ್ಲಿ ಇದುವರೆಗೆ ಯಾವುದೇ ಬದಲಾವಣೆ ಮಾಡಿಲ್ಲ.