ಇತ್ತೀಚಿನ ಸುದ್ದಿ
ಕೃಷಿ ವಿಧೇಯಕ: ಹೊಸ ವರ್ಷದಲ್ಲಿ ಪ್ರತಿಭಟನೆ ಕೈ ಬಿಡಲು ರೈತರ ನಕಾರ
January 1, 2021, 8:21 AM

ನವದೆಹಲಿ(reporterkarnataka news): ಕೇಂದ್ರದ ಕೃಷಿ ನೀತಿ ವಿರೋಧಿಸಿ ನಡೆಸುತ್ತಿರುವ ಹೋರಾಟ ಕೈ ಬಿಡಲು ರೈತ ಸಂಘಟನೆಗಳ ನಾಯಕರು ನಿರಾಕರಿಸಿದ್ದಾರೆ.
ಸರ್ಕಾರ , ಹೊಸ ಕಾನೂನು ರದ್ದುಪಡಿಸುವ ತನಕ ಮಾತುಕತೆಯಿಂದ ಯಾವುದೇ ಪ್ರಯೋಜನ ಇಲ್ಲ ಎಂದು ರೈತ ಮುಖಂಡರು ಹೇಳಿದ್ದಾರೆ.
ಇದೇ ವೇಳೆ, ದೇಶದ ಎಲ್ಲಡೆ ಜನರು ಡಿಸೆಂಬರ್ 31ರಂದು ಹೊಸ ವರ್ಷಾಚರಣೆ ಸ್ವಾಗತಿಸಿದರೆ , ರೈತರು ಕೊರೆಯುವ ಚಳಿಯಲ್ಲಿ ಟೆಂಟ್ ಗಳಲ್ಲಿ ಕಾಲ ಕಳೆದರು.