12:01 AM Sunday7 - March 2021
ಬ್ರೇಕಿಂಗ್ ನ್ಯೂಸ್
ಅಧ್ಯಾತ್ಮ ಭಾರತದ ಆತ್ಮ, ಭರತನಾಟ್ಯ ಅಧ್ಯಾತ್ಮ ಒಳಗೊಂಡ ಕಲೆ: ಪ್ರತಾಪಸಿಂಹ ನಾಯಕ್  ಸೆಕ್ಸ್ ಸಿಡಿ ಪ್ರಕರಣ: ಯುವತಿಯ ವಿಚಾರಣೆಗೆ ಮುನ್ನವೇ ದೂರು ವಾಪಸ್ ಪಡೆಯಲು ಕಲ್ಲಹಳ್ಳಿ… ‘ನಮ್ಮ ನೇತ್ರಾವತಿ ನಮ್ಮ ಜವಾಬ್ದಾರಿ’ ಅಭಿಯಾನ: ವಿದ್ಯಾರ್ಥಿಗಳು ಹಗ್ಗದ ಸಹಾಯದಿಂದ ಇಳಿದು ತ್ಯಾಜ್ಯ ತೆರವು ಕುಂಬಳ ಕಾಯಿ ಕಳ್ಳ ಗಾದೆ: ಸೆಕ್ಸ್ ಸಿಡಿ ಬಳಿಕ ತಡೆಯಾಜ್ಞೆ ಕೋರುವ ಸಚಿವರ ಸಂಖ್ಯೆ… ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ ದೆಹಲಿ ಖಾಸಗಿ ಆಸ್ಪತ್ರೆಗೆ ಸಂಸದ ಅನಂತ ಕುಮಾರ್ ಹೆಗಡೆ ದಾಖಲು: ಕಾಲಿಗೆ ಶಸ್ತ್ರ… ತಮಿಳುನಾಡು ವಿಧಾನಸಭೆ ಚುನಾವಣೆ: 243 ಸ್ಥಾನಗಳ ಪೈಕಿ ಬಿಜೆಪಿ 20 ಸ್ಥಾನಗಳಲ್ಲಿ ಸ್ಪರ್ಧೆ?… ಅಸ್ಸಾಂ: 126 ಸ್ಥಾನಗಳಲ್ಲಿ ಬಿಜೆಪಿ 92ರಲ್ಲಿ ಸ್ಪರ್ಧೆ?: ಮಿಕ್ಕ ಸೀಟುಗಳು ಮಿತ್ರ ಪಕ್ಷಕ್ಕೆ? ಹೊರ ದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಮೂಡುಗೆರೆಯ ಕುಮಾರ್: ನೆರವಿಗೆ ಬಂದ ಕೆಸಿಎಫ್ ಸೌದಿ… ಕೇರಳ ಬಿಜೆಪಿ ಸಿಎಂ ಕ್ಯಾಂಡಿಡೇಟ್: ಬಿಜೆಪಿ ಹೈಕಮಾಂಡ್ ಇನ್ನೂ ಘೋಷಣೆ ಮಾಡಿಲ್ವಂತೆ!

ಇತ್ತೀಚಿನ ಸುದ್ದಿ

ಕೊರಗಜ್ಜ ದೈವಸ್ಥಾನಕ್ಕೆ ಸಿದ್ದ ಕಟ್ಟೆ ರಾಮ ಸೇನೆ ಘಟಕದಿಂದ ಮೇಲ್ಛಾವಣಿ ಕೊಡುಗೆ

August 14, 2020, 6:45 AM

ಬಂಟ್ವಾಳ(reporterkarnatakanews): ಹೊಕ್ಕಾಡಿ ಗೋಳಿಗಿರಿ ಮೈದಾನದ ಬ್ರಹ್ಮ ಮುಗೇರ ಮತ್ತು ಮಹಾಕಾಳಿ ದೈವಸ್ಥಾನದ ಕೊರಗಜ್ಜ ದೈವ ಸ್ಥಾನಕ್ಕೆ ಮೇಲ್ಚಾವಣಿ ಸಮರ್ಪಿಸಲಾಯಿತು.

ಬಂಟ್ವಾಳ ಸಿದ್ದಕಟ್ಟೆಯ ಕರ್ನಾಟಕ ರಾಮಸೇನಾ ಘಟಕ ವತಿಯಿಂದ ಸುಮಾರು 1.50 ಲಕ್ಷ ರೂಪಾಯಿ ವೆಚ್ಚ ವನ್ನು ಬರಿಸಿ ಕೊರಗಜ್ಜನ ಗುಡಿಗೆ ಮೇಲ್ಛಾವಣಿ ಸಮರ್ಪಿಸಿದರು.


ಈ ಸಂದರ್ಭದಲ್ಲಿ ಸಿದ್ದ ಕಟ್ಟೆ ರಾಮ ಸೇನಾ ಘಟಕದ
ಗೌರವಾಧ್ಯಕ್ಷ ಹೇಮಚಂದ್ರ ಸಿದ್ದಕಟ್ಟೆ. ಅಧ್ಯಕ್ಷ ಉದಯ ಪೂಜಾರಿ ಸಂತೋಷ ಕುಲಾಲ್ ರಜನೀಶ್ ಬಂಟ್ವಾಳ ಅರವಿಂದ್ ಪೂಂಜಾ ದೇವರಾಜ್ ಸಾಲ್ಯಾನ್ ಅಕ್ಷಯ್ ಚಂದ್ರ ಕೊರಿಯರ್ ಚಂದ್ರಣ್ಣ ದಿನೇಶ್ ತೇಜಸ್ ರಕ್ಷಿತ್ ಶೋಭಿತ್ ಅಶ್ವಥ್ ಸೂರಜ್ ಧನ್ಯ ಸುದರ್ಶನ್ ಪ್ರವೀಣ್ ಇನ್ನಿತರರು ಭಾಗಿಯಾಗಿ ಅಜ್ಜನ ಪ್ರಸಾದ ಸ್ವೀಕರಿಸಿ ದರು

ಇತ್ತೀಚಿನ ಸುದ್ದಿ

ಜಾಹೀರಾತು