ಇತ್ತೀಚಿನ ಸುದ್ದಿ
ಕೊಲ್ಕತ್ತಾದ ಅಪಾರ್ಟ್ ಮೆಂಟ್ ನಲ್ಲಿ ಭೀಕರ ಅಗ್ನಿ ದುರಂತ: ಕಟ್ಟಡದಿಂದ ಹಾರಿ ಇಬ್ಬರ ಸಾವು
October 17, 2020, 9:30 AM

ಕೊಲ್ಕತ್ತಾ(reporter Karnataka News) ಕೊಲ್ಕತ್ತಾ ನಗರದಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದೆ. ಅಪಾರ್ಟ್ ಮೆಂಟ್ ನಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದೆ. ಅಪಾರ್ಟ್ ಮೆಂಟ್ ನಲ್ಲಿ ಬೆಂಕಿ ಕಾಣಿಸಿಕೊಂಡ ಕೂಡಲೇ ಭೀತಿಯಿಂದ ಕೆಳಗೆ ಹಾರಿದ ಇಬ್ಬರು ಮೃತಪಟ್ಟಿದ್ದಾರೆ.
ಕೊಲ್ಕತ್ತಾದ ಜನ ನಿಬಿಡ ಗಣೇಶ್ ಚಂದ್ರ ಅವೆನ್ಯೂ ರಸ್ತೆಯಲ್ಲಿರುವ ಕಟ್ಟಡದಲ್ಲಿ ಈ ದುರಂತ ಸಂಭವಿಸಿದೆ.
10ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವಲ್ಲಿ ನಿರತವಾಗಿವೆ