ಇತ್ತೀಚಿನ ಸುದ್ದಿ
ಕೇರಳದಲ್ಲಿ ಒಂದೇ ದಿನ ದಾಖಲೆ ಕೊರೊನಾ ಸೋಂಕು: ಇದು ಅತ್ಯಧಿಕ ಪ್ರಕರಣ
September 24, 2020, 7:56 AM

ತಿರುವನಂತಪುರಂ(reporterkarnataka news):
ಕೇರಳದಲ್ಲಿ ಕೊರೊನಾದ ಅಬ್ಬರ ಮುಂದುವರಿದಿದೆ. ಮೊದಲ ಬಾರಿಗೆ ಒಂದೇ ದಿನ 5000 ಕೊರೊನಾ ಪ್ರಕರಣ ವರದಿಯಾಗಿದೆ. ಕೇರಳದಲ್ಲಿ ಬುಧವಾರ 5376 ಕೊರೊನಾ ಪ್ರಕರಣ ವರದಿಯಾಗಿದೆ. ಇದು ಕೇರಳದಲ್ಲಿ ದಾಖಲಾದ ಅತ್ಯಧಿಕ ಕೊರೊನಾ ಪ್ರಕರಣವಾಗಿದೆ.
ಕಾಸರಗೋಡಿನಲ್ಲಿ ಹೊಸದಾಗಿ 136 ಕೊರೊನಾ ಪ್ರಕರಣ ವರದಿಯಾಗಿದೆ. ಬುಧವಾರ ಒಂದೇ ದಿನ ಕೇರಳದಲ್ಲಿ ಕೊರೋನಾಕ್ಕೆ 20 ಮಂದಿ ಬಲಿಯಾಗಿದ್ದಾರೆ.