4:35 PM Thursday3 - December 2020
ಬ್ರೇಕಿಂಗ್ ನ್ಯೂಸ್
ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕನಕ ಜಯಂತಿ ಆಚರಣೆ ಮಂಗಳೂರಿನಲ್ಲಿ ಉಗ್ರರ ಪರ ಗೋಡೆ ಬರಹ: ಫುಡ್ ಡೆಲಿವರಿ ಬಾಯ್ ಪೊಲೀಸ್ ವಶಕ್ಕೆ ಪಿಎಫ್ಐ ಅಧ್ಯಕ್ಷರ ಎರಡೂ ನಿವಾಸಗಳ ಮೇಲೆ ಇಡಿ ದಾಳಿ: ಶೋಧ ಕಾರ್ಯ ಆರಂಭ ಮಾಜಿ ಸಚಿವ ವರ್ತೂರ್ ಪ್ರಕಾಶ್ ಅಪಹರಣ ಪ್ರಕರಣ: ಓರ್ವನ ವಿಚಾರಣೆ ಆರದಿರಲಿ ಬದುಕು ಆರಾಧನ ತಂಡದ ನವೆಂಬರ್ ತಿಂಗಳ ಸಹಾಯ ಧನ ಹಸ್ತಾಂತರ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ರೈತ ಮುಖಂಡರೊಂದಿಗೆ ಇಂದು ಕೇಂದ್ರ ಸರಕಾರ ಚರ್ಚೆ: 35 ಸಂಘಟನೆಗಳಿಗೆ ಆಹ್ವಾನ ಬುರವಿ ಚಂಡಮಾರುತದಿಂದ ಶ್ರೀಲಂಕಾದಲ್ಲಿ ವ್ಯಾಪಕ ಹಾನಿ, ಹಲವು ಮನೆಗಳಿಗೆ ಧ್ವಂಸ ಬೆಂಗಳೂರು ಹಿಂಸಾಚಾರ ಪ್ರಕರಣ: ಮಾಜಿ ಮೇಯರ್ ಆಪ್ತ, ಕಾರ್ಪೋರೇಟರ್ ಜಾಕೀರ್ ಬಂಧನ ಗ್ರಾಮ ಪಂಚಾಯಿತಿ ಚುನಾವಣೆ: ಶಸ್ತ್ರಾಸ್ತ್ರಗಳನ್ನು ಠೇವಣಿ  ಇಡಲು ಜಿಲ್ಲಾಧಿಕಾರಿ ಆದೇಶ 

ಇತ್ತೀಚಿನ ಸುದ್ದಿ

ಕೇರಳದಲ್ಲಿ ಇಂದು ಓಣಂ ಹಬ್ಬ: ಕೊರೊನಾದಿಂದ ಕಳೆಗುಂದಿದ ಸಂಭ್ರಮ

August 31, 2020, 2:16 AM

ತಿರುವನಂತಪುರಂ(reporterkarnataka news): ಕೇರಳಿಯರು ಇಂದು ಓಣಂ ಹಬ್ಬ ಆಚರಿಸುತ್ತಿದ್ದಾರೆ. ಕೊರೊನಾದಿಂದಾಗಿ ಸಾರ್ವಜನಿಕವಾಗಿ ಹಬ್ಬ ಆಚರಣಗೆ ಸರ್ಕಾರ ನಿರ್ಬಂಧ ವಿಧಿಸಿದೆ. ಮನೆಗಳಲ್ಲಿ ಹಬ್ಬ ಆಚರಿಸುವಂತೆ ಸಲಹೆ ನೀಡಿದೆ.

ಹೂವಿನ ರಂಗೋಲಿ ಮತ್ತು ಭರ್ಜರಿ ಊಟ ಹಬ್ಬದ ಮುಖ್ಯ ಆಕರ್ಷಣೆ. ಕೇರಳ ಸರ್ಕಾರ ಹಬ್ಬ ಆಚರಿಸಲು ಪಡಿತರ ವ್ಯವಸ್ಥೆ. ಮೂಲಕ ಓಣಂ ಕಿಟ್ ಕೂಡ ವಿತರಿಸಿದೆ. ಇದರಲ್ಲಿ ಹಬ್ಬದ ಅಡುಗೆ ಮಾಡಲು ಬೇಕಾಗುವ ಎಲ್ಲ ವಸ್ತುಗಳು ಸೇರಿವೆ.

ತನ್ನ ಪ್ರಜೆಗಳ ಯೋಗ ಕ್ಷೇಮ ತಿಳಿಯಲು ಮಹಾ ಬಲಿ ಕೇರಳಕ್ಕೆ ಬರುತ್ತಾನೆ ಎಂಬುದು ಹಬ್ಬದ ಹಿಂದಿರುವ ಐತಿಹ್ಯ. ಕೊರೊನಾದಿಂದಾಗಿ ಈ  ಬಾರಿ ಓಣಂ ಹಬ್ಬ ಆಚರಣೆ ಕಳೆಗುಂದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು