ಇತ್ತೀಚಿನ ಸುದ್ದಿ
ಕೇರಳ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಕೊರೊನಾ ಸೋಂಕು: ಕೋಝಿಕೋಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ
January 8, 2021, 8:55 AM

ತಿರುವನಂತಪುರಂ(reporterkarnataka news): ಕೇರಳ ಬಿಜೆಪಿ ರಾಜಾಧ್ಯಕ್ಷ ಸುರೇಂದ್ರನ್ ಅವರಿಗೆ ಕೊರೊನಾ ಸೋಂಕು ತಗುಲಿದೆ. ಸಾಮಾಜಿಕ ಜಾಲ ತಾಣದಲ್ಲಿ ಸುರೇಂದ್ರನ್ ಈ ಮಾಹಿತಿ ಬಹಿರಂಗಪಡಿಸಿದ್ದಾರೆ.
ಕೋಝಿಕೋಡ್ ಆಸ್ಪತ್ರೆಯಲ್ಲಿ ಸುರೇಂದ್ರನ್ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ತಮ್ಮ ಜತೆ ಸಂಪರ್ಕಕ್ಕೆ ಬಂದವರು ಪರೀಕ್ಷೆ ನಡೆಸುವಂತೆ ಸುರೇಂದ್ರನ್ ಮನವಿ ಮಾಡಿದ್ದಾರೆ.