ಇತ್ತೀಚಿನ ಸುದ್ದಿ
ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ನೋಡಿ
January 11, 2021, 8:31 AM

ದಿನಾಂಕ: 11.01.2021
*ತಿಮ್ಮಪ್ಪ ಕಮಲಾಕ್ಷಿ ಮತ್ತು ಮಕ್ಕಳು ಅರಂತಕೋಡಿ ಉಳಾಯಿಬೆಟ್ಟು ಗುರುಪುರ.
*ದಿ|ಬಾಬು ಗೌಡ ದಿ|ಪಾರ್ವತಿ ಗೌಡರ ಸ್ಮರಣಾರ್ಥ ಗುರಿಕಾರ ಮನೆಯವರು ಮುಚ್ಚೂರು ದೇವಸ್ಥಾನದ ವಠಾರ.
*ಯಕ್ಷ ಮಿತ್ರರು ಮಾಲಾಡಿ ಶ್ರೀ ರಾಮಾಂಜನೇಯ ಭಜನಾ ಮಂದಿರದ ಬಳಿ ವಯಾ ಮಡಂತ್ಯಾರು.
*ದಿ|ಬೊಮ್ಮಬಾಯಿ ಸ್ಮರಣಾರ್ಥ ಮಕ್ಕಳು ದಡ್ಡಿಮನೆ ಮಂಜನಕಟ್ಟೆ ಬಡಗ ಎಡಪದವು.
*ಜಯಂತ ಜಯಲಕ್ಷ್ಮಿ ‘ಅಕ್ಷಯ’ ವಿದ್ಯಾನಗರ ಕುಳಾಯಿ – ಕಟೀಲು ಕ್ಷೇತ್ರದಲ್ಲಿ.
*ಕೆ ರಮೇಶ್ ಭಟ್ ‘ಹರಿಕೃಪಾ’ ಕಡ್ಲಕೆರೆ ಮೂಡುಬಿದ್ರಿ.