ಇತ್ತೀಚಿನ ಸುದ್ದಿ
ಕಟೀಲು ಮೇಳ ಸೇವೆ ಆಟಗಳು ಇಂದು ಎಲ್ಲೆಲ್ಲಿ? ನೀವೇ ನೋಡಿ
December 27, 2020, 9:13 AM

ಮಂಗಳೂರು(reporterkarnataka news):ದಿನಾಂಕ:
27.12.2020
*ಕಮಲೇಶ್ ತೋನ್ಸೆ, ಮೇರಿಗೋಲ್ಡ್ ಬಿಲ್ಡಿಂಗ್ , ಕಾಂದಿವೀಲಿ, ಮುಂಬೈ. ಆಟ ಕಟೀಲು ಸೌಂದರ್ಯ ಪ್ಯಾಲೇಸ್.
*ಬೊಂಡಾಲ ಶಾಲಾ ಬಳಿ ಹತ್ತು ಸಮಸ್ತರು, ಶಂಭೂರು ಬಂಟ್ವಾಳ.
*ಸಹನಾ ಉಮೇಶ್, ಮಲ್ಲಿಗೆ ಅಂಗಡಿ ಕಟೀಲು – ಕಟೀಲು ಕ್ಷೇತ್ರದಲ್ಲಿ.
*ದಿ| ರಾಮಮೂರ್ತಿ ರಾವ್ ಇವರ ಸ್ಮರಣಾರ್ಥ ಡಾ| ರೋಹಿತ್ ಚೇಳಾಯೂರು.
*ವಾಸುದೇವ ಭಟ್, ಶ್ರೀ ಮಂಜುನಾಥ ಕಾಲನಿ, ಕದ್ರಿ ಮಂಗಳೂರು.
*ಮೂಡುಪೆರಾರ ಶಾಸ್ತಾವು, ಮುರ ಹತ್ತು ಸಮಸ್ತರು.